ಕಲ್ಲುಗುಂಡಿ: ಮುಯ್ಯದ್ದಿನ್ ಜುಮಾ ಮಸೀದಿ ಕಲ್ಲುಗುಂಡಿ
ವಾಠರದಲ್ಲಿ ಜಮಾಹತ್ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟಿಯರ್ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಸಿದರು. ಈ ಸಂದರ್ಭದಲ್ಲಿ ಜಮಾಹತ್ ಖತೀಬರಾದ ನಹೀಮ್ ಫೈಜಿ ಉಸ್ತಾದರು ಸಂದೇಶ ನೀಡಿದರು. ಸದರ್ ಉಸ್ತಾದ್ ಇಬ್ರಾಹಿಂ ಫೈಜಿ ಸ್ವಾಗತಿಸಿ
ವಂದಿಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಸ ಜಿ.ಕೆ. ಹಮೀದ್, ಎ.ಕೆ ಹಸೈನಾರ್, ಎ.ಕೆ ಇಬ್ರಾಹಿಂ ಕೆ.ಎಮ್ ಅಶ್ರಫ್, ಎಚ್.ಎ ಅಶ್ರಫ್ ಕೆ.ಎ ರಝಾಕ್ ಸೂಪರ್ ಹಾಗೂ ಜಮಾಹತ್ತಿನ ಗಣ್ಯರು ಮತ್ತು ಮದ್ರಸ ಮುಹಲ್ಲಿಮ್ಗಳು ಮಕ್ಕಳು ಭಾಗವಹಿಸಿದರು
previous post