ಪಂಜ:ಕಡಬ- ಪಂಜ ರಸ್ತೆಗೆ 1ಕೋಟಿ ರೂ ವೆಚ್ಚದ ಮರುಡಾಂಬರಿಕರಣಕ್ಕೆ ಸರಸ್ವತಿ ಶಾಲೆಯ ಬಳಿ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಪ್ರಸನ್ನ ಮಾರ್ತ, ರಾಕೇಶ ರೈ ಕೆಡೆಂಜಿ, ಹರೀಶ ಕಂಜಿಪಿಲಿ,ವೆಂಕಟ್ ದಂಬೆಕೋಡಿ,ಕೃಷ್ಣ ಶೆಟ್ಟಿ ಕಡಬ,
ಪ್ರದೀಪ್ ರೈ ಮನವಳಿಕೆ,ವಿನಯ್ ಕುಮಾರ್ ಕಂದಡ್ಕ, ಶಿವಪ್ರಸಾದ್ ಮತ್ತಿತರ ಪ್ರಮುಖರು, ಕಾರ್ಯಕರ್ತರು ಇಂಜಿನಿಯರ್ ಪರಮೇಶ್ವರ್, ಗುತ್ತಿಗೆದಾರ ಗಿರೀಶ್ ಉಪಸ್ಥಿತರಿದ್ದರು.






