ಕಡಬ:ಭಾರತೀಯ ಜನತಾ ಪಕ್ಷದ ಕಡಬದ ಚುನಾವಣಾ ಕಚೇರಿ ಉದ್ಘಾಟನೆ ಕಡಬದ ಯೋಗ ಕ್ಷೇಮ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ಬಿಜೆಪಿಅಭ್ಯರ್ಥಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ
ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ. ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡಂಜಿ. ಜಿಲ್ಲಾ ಪ್ರಶಿಕ್ಷಣ ಸಂಚಾಲಕ ಕೃಷ್ಣ ಶೆಟ್ಟಿ. ವಿನಯ್ ಮುಳುಗಾಡು. ರಮೇಶ್ ಕಲ್ಪುರೆ. ಸತೀಶ್ ನಾಯಕ್. ಪ್ರಕಾಶ್ ಎನ್. ಕೆ, ಪುಲಸ್ಯ ರೈ, ಕಿಶನ್ ಕುಮಾರ್ ರೈ ,ಅಶೋಕ್ ಕುಮಾರ್, ಗಿರೀಶ್ ಎ.ಪಿ, ಪ್ರಸಾದ್ ಕಾಟೂರು, ಫಯಾಜ್ ಕಡಬ, ಪ್ರಶಾಂತ್ ರೈ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭಧಾ ಎಸ್ ರೈ, ಕೇಶವ ಬೇರಿಕೆ,ಆದಂ ಕುಂಡೋಲಿ, ಪಿವೈ ಕುಸುಮ, ಸರೋಜಿನಿ ಆಚಾರ್ಯ, ಶಿವಪ್ರಸಾದ್ ಮೈಲೇರಿ, ಮೋಹನ ಕೆರೆಕೋಡಿ, ಯುವ ಮೋರ್ಚಾದ ಅಧ್ಯಕ್ಷ ಶ್ರೀಕೃಷ್ಣ ಎಮ್. ಆರ್, ಮೇದಪ್ಪ ಗೌಡ , ಗಣೇಶ್ ಐತೂರು, ದಯಾನಂದ ಗೌಡ, ಮೊದಲಾದವರಿದ್ದರು.