ಸುಳ್ಯ:ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ IRCMD ಶಿಕ್ಷಣ ಸಂಸ್ಥೆಯು 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ IRCMD ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ವಿವಿಧ
ಕೋರ್ಸುಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ.
ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳು :
ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳಾದ PGDCA, DCA, Office Management, Tally GST, Financial Accounting, Graphic Design, Advance Excel, E-Accountant, Smart Accountant, E-Prabesh ಹಾಗೂ ಇನ್ನಿತರ ಉದ್ಯೋಗ ಪೂರಕ ಕೋರ್ಸುಗಳನ್ನು ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನದ ಮೂಲಕ ನುರಿತ ತರಬೇತುದಾರರಿಂದ ನೀಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ :
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, PGCET, MAT, ರೈಲ್ವೇ, FDA, SDA, PDO ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ಸಮಗ್ರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.
ಅಬಾಕಸ್ ತರಬೇತಿ:
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪುತ್ತೂರಿನ ಹೆಮ್ಮೆಯ ಸಂಸ್ಥೆ IRCMDಯಲ್ಲಿ ಮಕ್ಕಳ ಗಣಿತ ಕಲಿಕೆಗೆ ಪೂರಕವಾದ ತರಬೇತಿಯನ್ನು ನೀಡಲಾಗುತ್ತದೆ. ಅಬಾಕಸ್ನಿಂದ ಏಕಾಗ್ರತೆಯ ಜೊತೆಗೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.
ವೇದಿಕ್ ಮ್ಯಾಥ್ಸ್ ತರಬೇತಿ :
ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭ ರೀತಿಯಲ್ಲಿ ಕೆಲವೇ ಸೆಂಕೆಡ್ಗಳಲ್ಲಿ ಮೈಂಡ್ನಲ್ಲೇ ಲೆಕ್ಕ ಮಾಡುವ ತರಬೇತಿ ಲಭ್ಯವಿದೆ.
ಉದ್ಯೋಗ ಮಾಹಿತಿ ಮತ್ತು ಅರ್ಜಿಸಲ್ಲಿಸುವಿಕೆ :
ಸರ್ಕಾರಿ , ಖಾಸಗಿ ಉದ್ಯೋಗಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸುವಿಕೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗುತ್ತದೆ.
ಸರ್ಕಾರಿ ಉದ್ಯೋಗ ನನ್ನ ಕನಸು :
ಸರ್ಕಾರಿ ಉದ್ಯೋಗವನ್ನು ಪಡೆಯುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕರ್ಯಾಗಾರವನ್ನು ಅನೇಕ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಐ.ಆರ್.ಸಿ.ಎಂ.ಡಿ ಗೆ ಸಲ್ಲುತ್ತದೆ.
ಐ.ಆರ್.ಸಿ.ಎಂ.ಡಿಯ ವೈಶಿಷ್ಟ್ಯತೆ:
ನುರಿತ ಶಿಕ್ಷಕರಿಂದ ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನ, ಸರಳ ಸುಲಭ ಸೂತ್ರಗಳು, ಉಚಿತ ಉದ್ಯೋಗ ನೋಂದಾವಣೆ, ಉಚಿತ ಪಠ್ಯಪುಸ್ತಕಗಳು, ಅಣುಕು ಪರೀಕ್ಷೆಗಳು, ವೇದಗಣಿತ, ಉದ್ಯೋಗಮೇಳ, ಶೈಕ್ಷಣಿಕ ಪ್ರವಾಸ ಇತ್ಯಾದಿ.
ಅಣುಕು ಪರೀಕ್ಷೆಗಳು :
ಇತ್ತೀಚಿನ ದಿನಗಳಲ್ಲಿ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಸಮಯದ ಅಭಾವ. ಐ.ಆರ್.ಸಿ.ಎಂ.ಡಿಯಲ್ಲಿ 60ಕ್ಕೂ ಅಧಿಕ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಣುಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುಮಾರು 6000ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವ ತರಬೇತಿಯನ್ನಯ ನೀಡುತ್ತದೆ. ಇದರಿಂದ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯಂತ ಅಮೂಲ್ಯವೆನಿಸುವ Reasoning ability Mathematical Skillsಗಳಿಗೆ ಸರಳವಾಗಿ ಉತ್ತರಿಸಲು ಸಹಾಯವಾಗುತ್ತದೆ.
ವಿಶೇಷ ಅಧ್ಯಯನ ಪುಸ್ತಕಗಳು :
ಯಾವುದೇ ಪ್ರವೇಶ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವಲ್ಲಿ ಉತ್ತಮವಾದ ಪಠ್ಯ ಪುಸ್ತಕಗಳು ಪ್ರಮುಖವೆನಿಸುತ್ತದೆ. ಆ ನಿಟ್ಟಿನಲ್ಲಿ ಐ.ಆರ್.ಸಿ.ಎಂ.ಡಿ. ಯಲ್ಲಿ ಎಲ್ಲಾ ವಿಷಯನ್ನೊಳಗೊಂಡ 6 ಸ್ಟಡಿ ಮೆಟೀರಿಯಲ್ ಕಿಟ್ಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಿಂದ ಸಾಮಾನ್ಯ ವಿದ್ಯಾರ್ಥಿಗಳಿಗೂ ಕೂಡ ಪ್ರವೇಶ ಪರೀಕ್ಷೆ ಎದುರಿಸಲು ಸುಲಭವೆನಿಸುತ್ತದೆ.
ಕೂಡಲೇ ನೋಂದಾಯಿಸಿ :
ಪ್ರತೀ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರನ್ನು ಉದ್ಯೋಗದತ್ತ ಕೊಂಡೊಯ್ಯವುದು ಐ.ಆರ್.ಸಿ.ಎಂ.ಡಿ. ಯ ಮುಖ್ಯ ದ್ಯೇಯ. ಸರಕಾರಿ ಹಾಗೂ ಖಾಸಗಿ ಉದ್ಯೋಗಗಳ ಮಾಹಿತಿಯನ್ನು ನಿರಂತರವಾಗಿ ಪ್ರತೀ ವಿದ್ಯಾರ್ಥಿಗೂ ಮೆಸೇಜುಗಳ ಮೂಲಕ ತಲುಪಿಸುವುದು ಇಲ್ಲಿಯ ವೈಶಿಷ್ಟತೆ. ಇಲ್ಲಿ ಪ್ರತಿದಿನದ ಬ್ಯಾಚುಗಳು ಹಾಗೂ ಭಾನುವಾರದ ಬ್ಯಾಚುಗಳು ಲಭ್ಯವಿದೆ. ಆಸಕ್ತರು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ
ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್ನ ದೂರವಾಣಿ ಸಂಖ್ಯೆ 9945988118 / 9632320477 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ನೀಡಿದೆ.