ಸುಳ್ಯ:ಸುಳ್ಯದ ಮಕ್ಕಳ ವಸ್ತ್ರಗಳ ಎಕ್ಸ್ಕ್ಲೂಸಿವ್ ಶೋರೂಂ ಗೋಕುಲಂ ಕಿಡ್ಸ್ ವೇರ್ ಹೊಸ ವರುಷ ಹಾಗು ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಪ್ರಯುಕ್ತ ಭರ್ಜರಿ ಆಫರ್ ಘೋಷಿಸಿದೆ. ಜಾತ್ರೋತ್ಸವದ ಸಂಭ್ರಮ ಹೆಚ್ಚಿಸಲು ಗೋಕುಲಂ ನಲ್ಲಿ ಪ್ರತಿ ಖರೀದಿಯ ಮೇಲೆ ಶೇ.25ರವರೆಗೆ ದರ ಕಡಿತ ಮಾಡಿ ಮಾರಾಟ ಮಾಡಲಾಗುತ್ತದೆ. ಜನವರಿ 11ರವರೆಗೆ ದರ ಕಡಿತ ಮಾರಾಟದ ಆಫರ್ ಲಭ್ಯವಿದೆ. ಮಕ್ಕಳ ವೈವಿಧ್ಯಮಯ ವರ್ಣ
ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಸುಳ್ಯದ ಮುಖ್ಯ ರಸ್ತೆ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಗೋಕುಲಂ ಮಳಿಗೆಯಲ್ಲಿ 0-16 ವಯಸ್ಸಿನವರೆಗಿನ ಎಲ್ಲಾ ಪ್ರಾಯದ ಮಕ್ಕಳಿಗೂ ಒದಗುವ ಆಕರ್ಷಕ ಬಣ್ಣ ಹಾಗು ವಿನ್ಯಾಸದ ವಸ್ತ್ರಗಳ ಅಪೂರ್ವ ಸಂಗ್ರವೇ ಇದೆ. ವಿವಿಧ ಕಂಪೆನಿಗಳ ಅತ್ಯಾಕರ್ಷಕ ವರ್ಣಮಯ ಬ್ರಾಂಡೆಡ್ ಮಕ್ಕಳ ಉಡುಪುಗಳ ಅದ್ಭುತ ಲೋಕವೇ ಇಲ್ಲಿ ತೆರೆದಿದೆ. ಗುಣಮಟ್ಟದ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ನೀಡುವ ಮೂಲಕ ಗೋಕುಲಂ ಕೆಲವೇ ತಿಂಗಳಲ್ಲಿ ಬ್ರಾಂಡ್ ಆಗಿ ರೂಪುಗೊಂಡಿದೆ. ಇದೀಗ ಜಾತ್ರೋತ್ಸವ ಸಂಭ್ರಮ ಹೆಚ್ಚಿಸಲು ಭರ್ಜರಿ ಆಫರ್ ಘೋಷಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಹವಾನಿಯಂತ್ರಿತ ಮಳಿಗೆ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಗೋಕುಲಂನ ವಿಶೇಷತೆಯಾಗಿದೆ. ತಡವೇಕೆ ನಿಮ್ಮ ಮಕ್ಕಳ ಸಂತಸವನ್ನು ಹೆಚ್ಚಿಸಲು ವಸ್ತ್ರಗಳ ಈ ನಂದ ಗೋಕುಲಕ್ಕೆ ಒಮ್ಮೆ ಭೇಟಿ ಕೊಡಿ..