ನವದೆಹಲಿ: 7 ಹಂತದ ಲೋಕಸಭಾ ಚುನಾವಣೆ ಇಂದು ಮುಗಿದಿದ್ದು ಮತಗಟ್ಟೆ ಸಮೀಕ್ಷೆಗಳು ಹೊರ ಬರುತ್ತಿದೆ.
ಕರ್ನಾಟಕದಲ್ಲಿ ಎನ್ಡಿಎ ಒಕ್ಕೂಟ ಮೇಲುಗೈ ಸಾಧಿಸಲಿದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿವೆ. ಬಿಜೆಪಿ 18ಕ್ಕೂ ಹೆಚ್ಚು ಸ್ಥಾನ ಪಡೆಯಬಹುದು. ಕಾಂಗ್ರೆಸ್ ಪಕ್ಷವು ಈ ಬಾರಿ
8 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಡಿಎಸ್ ಎರಡು ಸ್ಥಾನಗಳನ್ನು ಪಡೆಯಬಹುದು ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಹೇಳಿದೆ.
ಇಂಡಿಯಾ ಟಿವಿ
ಬಿಜೆಪಿ: 18-22
ಜೆಡಿಎಸ್: 1-3
ಕಾಂಗ್ರೆಸ್: 4-8
ಪೋಲ್ ಸ್ಟ್ರ್ಯಾಟ್
ಬಿಜೆಪಿ: 18
ಜೆಡಿಎಸ್: 2
ಕಾಂಗ್ರೆಸ್: 8
ಇಂಡಿಯಾ ಟುಡೇ
ಬಿಜೆಪಿ: 20-22
ಜೆಡಿಎಸ್: 2-3
ಕಾಂಗ್ರೆಸ್: 3-5
ಪೋಲ್ ಹಬ್
ಬಿಜೆಪಿ: 21-24
ಜೆಡಿಎಸ್: 1-2
ಕಾಂಗ್ರೆಸ್: 3-7
ಸಿಎನ್ಎನ್
ಬಿಜೆಪಿ: 23-26
ಜೆಡಿಎಸ್: 00
ಕಾಂಗ್ರೆಸ್: 3-7
ಟಿವಿ 9
ಬಿಜೆಪಿ-18
ಕಾಂಗ್ರೆಸ್-8
ಜೆಡಿಎಸ್-2
ಸ್ಥಾನ ಪಡೆಯಬಹುದು ಎಂದು ಹೇಳಿದೆ.