ಸುಳ್ಯ: ನೂತನ ಉಪ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ವಕ್ತಾರ ಟಿ.ಎಂ. ಶಾಹಿದ್ ತೆಕ್ಕಿಲ್,ಬೆಂಗಳೂರಿನ ಫಾರ್ವಾರ್ಡ್ ಗ್ರೂಪ್ ಜನರಲ್ ಮ್ಯಾನೇಜರ್ ಪಿ ಎಂ ಹಾರಿಸ್ ತೆಕ್ಕಿಲ್,ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ವಹೀದ ಹಾರಿಸ್ ತೆಕ್ಕಿಲ್, ಟಿ ಎಂ ಶೈನ್ ತೆಕ್ಕಿಲ್,ದುಬೈ ಇಂಕಸ್ ಅಧ್ಯಕ್ಷರಾದ ಪಿ ಕೆ ರಫೀಕ್, ಇಂದು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.