ಕೊಲ್ಲಮೊಗ್ರ: ಅತೀ ಕಡಿಮೆ ದರದಲ್ಲಿ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡುವ ಮೂಲಕ ಜನಮನ ಗೆದ್ದ ಕೋಳಿ ಮಾರಾಟ ಅಂಗಡಿ ಕೊಲ್ಲಮೊಗ್ರದ ಎಸ್.ಕೆ.ಕಾಂಪ್ಲೆಕ್ಸ್ನ ‘ಚಿಕನ್ ಪ್ಯಾರಡೈಸ್’ ಹೋಲ್ ಸೇಲ್ ಚಿಕನ್ ಸೆಂಟರ್. ಆರಂಭದಿಂದಲೂ ದರ ಕಡಿತ ಮಾರಾಟಕ್ಕೆ ಹೆಸರು ವಾಸಿಯಾದ ಚಿಕನ್ ಪ್ಯಾರಡೈಸ್ನಲ್ಲಿ ಬೆಳಕಿನ ಹಬ್ಬ ದೀಪವಾಳಿಗೆ ಆಕರ್ಷಕ ದರ ಕಡಿತ ಮಾರಾಟ ಘೋಷಿಸಿದೆ. ದೀಪಾವಳಿ ಬೆಳಕಿನ ಹಬ್ಬ, ಸಿಡಿಮದ್ದಿನ ಸಂಭ್ರಮದ ಜೊತೆಗೆ ವೈವಿಧ್ಯ ಖಾದ್ಯಗಳ ರಸದೌತಣ ಉಣ ಬಡಿಸುವ ರುಚಿಯ ಹಬ್ಬವೂ ಹೌದು. ಆದುದರಿಂದಲೇ ದೀಪಾವಳಿಯ
ಸಂದರ್ಭ ಸುಚಿ ರುಚಿಯ ವೈವಿಧ್ಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ವೆಜ್, ನಾನ್ ವೆಜ್, ಸಿಹಿ ತಿನಿಸುಗಳ ಮಹಾ ಮೇಳವೇ ದೀಪಾವಳಿ ಸಂದರ್ಭದಲ್ಲಿ ಡೈನಿಂಗ್ ಟೇಬಲ್ನಲ್ಲಿ ನಡೆಯುತ್ತದೆ. ಆದುದರಿಂದಲೇ ದೀಪಾವಳಿ ಸಂದರ್ಭ ಮಾಂಸಾಹಾರಿಗಳಿಗೆ, ಚಿಕನ್ ಪ್ರಿಯರಿಗೆ ಆಕರ್ಷಕ ಆಫರ್ಗಳನ್ನು ಚಿಕನ್ ಪ್ಯಾರಡೈಸ್ ಘೋಷಿಸಿದೆ.. ಅತೀ ಕಡಿಮೆ ಬೆಲೆಗೆ ಗ್ರಾಹಕರ ಕಣ್ಣಮುಂದೆಯೇ “ಲೈವ್ ಚಿಕನ್ ಸಿಸ್ಟಮ್ ಮೂಲಕ ಗ್ರಾಹಕರಿಗೆ ಬೇಕಾದ ಕೋಳಿ ಹಾಗೂ ಕೋಳಿಯ ವಿವಿಧ ಬಗೆಯ ಮಾಂಸವನ್ನು ವಿತರಿಸುವ ಹೋಲ್ ಸೇಲ್ ಚಿಕನ್ ಸೆಂಟರ್ ಕೊಲ್ಲಮೊಗ್ರದ ಚಿಕನ್ ಪ್ಯಾರಡೈಸ್.
ಇತರ ಚಿಕನ್ ಸೆಂಟರ್ಗಳ ದರಕ್ಕಿಂತ ಪ್ರತಿ ಕೆಜಿಗೆ 15 ರಿಂದ 20 ರೂಪಾಯಿಯ ತನಕ ದರ ಕಡಿತ ಮಾಡಲಾಗುತ್ತದೆ.ದೀಪವಾಳಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಗಿಳಿರಾಜ,ನಾಟಿಕೋಳಿ,ಗಾಟಿಕೋಳಿ,ಟೈಸನ್ ಕೋಳಿ, ಬ್ರಾಯಿಲರ್ ಕೋಳಿಗಳು ಸಿಗುತ್ತದೆ. ದೀಪಾವಳಿ ಪ್ರಯುಕ್ತ ಅಕ್ಟೋಬರ್
31ರಿಂದ ನ.3ರ ತನಕ ವಿಶೇಷ ದರ ಕಡಿತ ಮಾರಾಟ ಇರಲಿದೆ.
ದಿನಾಂಕ 31/10/2024 ರಿಂದ 03/11/2024 ರವರೆಗೆ ಹಂದಿ ಮಾಂಸ ದೊರೆಯುತ್ತದೆ.ಒಂದು ಕೆ.ಜಿ ಹಂದಿ ಮಾಂಸದ ದರ 350 ರೂ ಇರಲಿದೆ.
ದೀಪಾವಳಿ ಲಕ್ಕಿ ಕೂಪನ್:
ಚಿಕನ್ ಪ್ಯಾರಡೈಸ್ ಗ್ರಾಹಕರಿಗಾಗಿ ದೀಪಾವಳಿ
‘ಲಕ್ಕಿ ಕೂಪನ್’ ಕೂಡ ನೀಡಲಾಗುತ್ತದೆ. ಲಕ್ಕಿ ಕೂಪನ್ ವಿಜೇತ ಇಬ್ಬರು ಗ್ರಾಹಕರಿಗೆ ಉಚಿತವಾಗಿ 3 ಕೆ.ಜಿ ಹಾಗೂ 2 ಕೆ.ಜಿ ಕೋಳಿ ಪಡೆಯುವ ಅವಕಾಶ ಇದೆ ಎಂದು ಚಿಕನ್ ಪ್ಯಾರಡೈಸ್ ಚಿಕನ್ ಸೆಂಟರ್ನ ಮಾಲಕರು ತಿಳಿಸಿದ್ದಾರೆ.
ಮತ್ತೆ ತಡವೇಕೆ ಹಬ್ಬದ ಸಂಭ್ರಮ ಹೆಚ್ಚಿಸಲು ಚಿಕನ್ ಪ್ಯಾರಡೈಸ್ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9483904542
8431200521