ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ 2024-25 ಸಾಲಿನ ಶೈಕ್ಷಣಿಕ ವರ್ಷದ ಮಿನಿಪ್ರಾಜೆಕ್ಟ್ ಪ್ರದರ್ಶನ “ಸ್ಪಾರ್ಕ್-2024-25 ನಡೆಯಿತು. ಮಿನಿಪ್ರಾಜೆಕ್ಟ್ ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಪವರ್ಹೌಸ್ನ ಚೀಪ್…
ಅಂಕಣ
-
ಅಂಕಣ
-
ಸುಳ್ಯ:ರಾಜ್ಯದ ವಿವಿಧೆಡೆ ತಾಪಮಾನ ಕುಸಿತದಿಂದ ಚಳಿ ಹೆಚ್ಚಾಗುತ್ತಿದ್ದು, ಸುಳ್ಯದ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಕಳೆದ 2-3 ದಿನಗಳಿಂದ ರಾತ್ರಿ ಮತ್ತು ಬೆಳಗ್ಗಿನ ಜಾವ…
-
ಮಡಿಕೇರಿ: ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆಯವರು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನ ಪಡೆಯಲಿದ್ದಾರೆ.ಇವರು…
-
ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಒಂದು ತಿಂಗಳ ಕಾಲ ನಡೆಯುವ ಧನುಪೂಜೆ ಡಿ.16 ಸೋಮವಾರದಿಂದ ರಿಂದ ಆರಂಭಗೊಂಡಿದೆ. 2025 ಜನವರಿ 14ರ ಮಂಗಳವಾರದವರೆಗೆ ಒಂದು ತಿಂಗಳ…
-
ಪಂಜ:ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ರಕ್ತೇಶ್ವರಿ ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ಡಿ.16 ರಂದು ನಡೆಯಿತು. ಸೋಮವಾರ ಪೂರ್ವಾಹ್ನ ದೇಗುಲದ ಎದುರು ಚಾವಡಿಯ ಹತ್ತಿರ ಇರುವ…
-
*ಡಾ.ಸುಂದರ ಕೇನಾಜೆ.ಪ್ರವಾಹ ಇದ್ದಲ್ಲೆಲ್ಲ ಸಂಕಟ ಪಡುವುದು ಸಾಮಾನ್ಯ. ಆದ್ದರಿಂದ ಈ ಹೊನಲಿಗೂ ಕನಲಿಗೂ ಸಂಬಂಧವಿದೆ. ನಿರೀಕ್ಷೆಗಳು ಪ್ರವಾಹವಾದಾಗ ಪರೀಕ್ಷೆಗಳು ಸಂಕಟವಾಗುವುದನ್ನು ಇಲ್ಲಿ ವಿಸ್ತರಿಸಲಾಗಿದೆ. ಈ ನಿರೀಕ್ಷೆಯ ಹೊನಲಿಗೆ…
-
ಅಂಕಣ
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ : ವಿಧಾನಸಭೆಯಲ್ಲಿ ಸಚಿವರ ಹೇಳಿಕೆ:ಸಂಶೋಧನೆ, ವಿಶೇಷ ಪ್ಯಾಕೇಜ್ಗೆ ಭಾಗೀರಥಿ ಮುರುಳ್ಯ ಸೇರಿ ಶಾಸಕರಿಂದ ಅಧಿವೇಶನದಲ್ಲಿ ಒತ್ತಾಯ
ಬೆಳಗಾವಿ (ಸುವರ್ಣ ವಿಧಾನಸೌಧ) : ರಾಜ್ಯದಲ್ಲಿನ ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಅಗತ್ಯ ಸಂಶೋಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ…
-
ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು ನಗರ ಸೇರಿದಂತೆ, ತುಮಕೂರು, ಚಿತ್ರದುರ್ಗ, ರಾಮನಗರ,…
-
ಸುಳ್ಯ:ಸಿಂಗಾಪುರದ ಟೆಸ್ಸೆನ್ ಸೋನ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಶಿಟೋರ್ಯ ಕರಾಟೆಡೊ ಚಾಂಪಿಯನ್ ಶಿಪ್ 2024 ರ 14-15 ವರ್ಷ ವಯಸ್ಸಿನ ಹುಡುಗರ ಕುಮಿಟೆ -70ಕೆಜಿ ವಿಭಾಗದ ಸ್ಪರ್ಧೆಯಲ್ಲಿ…
-
ಸುಳ್ಯ:ಕರ್ನಾಟಕ ರಾಜ್ಯದ ಮಾಜಿಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಒಕ್ಕಲಿಗರ ನಾಯಕರಾದ ಎಸ್.ಎಂ. ಕೃಷ್ಣ ಬೆಂಗಳೂರಿನಲ್ಲಿ ವಿಕಸಸೌಧವನ್ನು ಕಟ್ಟಿದವರು. ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಅವರ ಪ್ರತಿಮೆಯನ್ನು ಬೆಂಗಳೂರಿನ ವಿಕಸಸೌಧದ…
