ಚಿತ್ರಗಳು:ಅಪುಲ್ ಇರಾ.ಮಂಗಳೂರು:ಮಂಗಳೂರು ದಸರಾದ ನವದುರ್ಗೆಯರ ವೈಭವದ ಮೆರವಣಿಗೆ ಮನ ಸೆಳೆಯುತಿದೆ.ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಗೊಂಡ ಶ್ರೀಶಾರದಾ ದೇವಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆಯನ್ನು ನಗರದಲ್ಲಿ ನೆರೆದ ಲಕ್ಷಾಂತರ…
Featured
-
-
ಚಿತ್ರ:ದಯಾ ಕುಕ್ಕಾಜೆ.ಮಂಗಳೂರು:ಭಾರತ ತಂಡದ ಕ್ರಿಕೆಟ್ ಆಟಗಾರ ಶಿವಂ ದುಬೆ ಅವರು ಮಂಗಳೂರಿನಲ್ಲಿ ಹುಲಿ ವೇಷ ಕುಣಿತವನ್ನು ವೀಕ್ಷಿಸಿದರು. ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ‘ನಮ್ಮ ಟಿವಿ’ ಸಹಯೋಗದಲ್ಲಿಇಲ್ಲಿನ…
-
ಸುಳ್ಯ: ಒಂದೆಡೆ ಶ್ರೀದೇವಿಯ ಮುಂದೆ ಪುಟಾಣಿಗಳಿಗೆ ಅ.ಆ.ಇ.ಈ ಅಕ್ಷರಾಭ್ಯಾಸದ ಸಂಭ್ರಮ, ಇನ್ನೊಂದೆಡೆ ಮುಗ್ದ ಕಂಠದಿಂದ ಹೊರ ಹೊಮ್ಮುವ ಮಧುರ ಹಾಡುಗಳ, ನೃತ್ಯೋಲ್ಲಾಸದ ಕಲರವ, ಆಕರ್ಷಕ ಚಿತ್ರ ರಚನೆ,…
-
ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಜಂಬೂ ಸವಾರಿಯು ಬನ್ನಿಮಂಟಪದವರೆಗೆ ಸಾಗಿ…
-
Featuredಇತರ
ನೋಡ ಬನ್ನಿ ಸುಳ್ಯದ ಮಹಿಳಾ ದಸರಾ: ಮನ ಸೆಳೆಯುತಿದೆ ವೈವಿಧ್ಯಮಯ ಸ್ಟಾಲ್ಗಳು..: ವಿವಿಧ ಖಾದ್ಯಗಳ, ಗೃಹ ತಯಾರಿಕಾ ವಸ್ತುಗಳ ಮಾರಾಟ-ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು
ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಅಂಗವಾಗಿ ಹಮ್ಮೊಕೊಳ್ಳಲಾಗಿರುವ ಮಹಿಳಾ ದಸರಾ ಜನ ಮನ ಸೆಳೆಯುತಿದೆ. ಮಹಿಳಾ ದಸರಾದ ಅಂಗವಾಗಿ ಮಹಿಳೆಯರಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ…
-
ಸುಳ್ಯ: ಅತಿ ವಿರಳ ಕಾಯಿಲೆ (HYPER IGE mediate Mast cell activation syndrome)ಯಿಂದ ಬಳಲಿ ಸುಳ್ಯ ಕೆ.ವಿ.ಜಿ.ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಂದಿನಿ ಜಿ.ಡಿ. ಅವರನ್ನುಆರೋಗ್ಯ…
-
Featuredರಾಜಕೀಯ
ವಿಧಾನ ಪರಿಷತ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಶಕ್ತಿ ತೋರಿಸಿ; ದಿನೇಶ್ ಗುಂಡೂರಾವ್ ಕರೆ: ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ
ಸುಳ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತನನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ನ…
-
Featuredಸಾಂಸ್ಕೃತಿಕ
ಸುಳ್ಯ ದಸರಾ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ: ದಸರಾ ಉತ್ಸವದಿಂದ ಸುಳ್ಯಕ್ಕೆ ಗೌರವ- ಮಾಜಿ ಸಚಿವ ಎಸ್.ಅಂಗಾರ: ಸುಳ್ಯ ದಸರಾ ವೈಭವ ಜಗದಗಲ ಪಸರಿಸಲಿ- ಡಾ.ಕೆ.ವಿ.ಚಿದಾನಂದ
ಸುಳ್ಯ:ಹಲವಾರು ವರ್ಷದ ಪರಿಶ್ರಮದಿಂದ ಮತ್ತು ಸಂಘಟನಾ ಶಕ್ತಿಯಿಂದ ಸುಳ್ಯ ದಸರಾ ದೊಡ್ಡ ಉತ್ಸವವಾಗಿ ಪರಿವರ್ತನೆಯಾಗಿದೆ. ದಸರಾ ಉತ್ಸವದಿಂದ ಸುಳ್ಯಕ್ಕೆ ದೊಡ್ಡ ಗೌರವ ಬಂದಿದೆ ಎಂದು ಮಾಜಿ ಶಾಸಕ…
-
ತಿರುವನಂತಪುರಂ: ಕೇರಳ ಸರಕಾರದ ಓಣಂ ಬಂಪರ್ ಲಾಟರಿ ಟಿಕೆಟ್ ಡ್ರಾ ಅ.9ರಂದು ನಡೆಯಿತು. ಪ್ರಥಮ ಬಹುಮಾನ 25 ಕೋಟಿ TG 434222 ನಂಬರಿನ ಟಿಕೆಟ್ಗೆ ಲಭಿಸಿದೆ.ಎರಡನೇ ಬಹುಮಾನ…
-
Featuredಧಾರ್ಮಿಕ
ಸುಳ್ಯ ದಸರಾ ಉತ್ಸವಕ್ಕೆ ಚಾಲನೆ: ವೈಭವದ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ- ಶಾರದಾ ದೇವಿಯ ಪ್ರತಿಷ್ಠೆ
ಸುಳ್ಯ:ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ…
