ಸುಳ್ಯ:ಈ ಜಗತ್ತನ್ನು ಕಟ್ಟುವವರು ಇಂಜಿನಿಯರ್ಗಳು. ಕಾಲ ಕಾಲಕ್ಕೆ ಆಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ, ತಾಂತ್ರಿಕ ವಿಷಯಗಳಲ್ಲಿ ಅಪ್ಡೇಟ್ ಆಗುತ್ತಾ ಆಧುನಿಕ ಜಗತ್ತನ್ನು ನಿರ್ಮಿಸುವ ಜವಾಬ್ದಾರಿ ಯುವ ಇಂಜಿನಿಯರ್ಗಳ…
ಇತರ
-
ಇತರ
-
ಇತರ
ಕೆವಿಜಿ ಅಮರಜ್ಯೋತಿ ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ: ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ:ಡಾ. ಜ್ಯೋತಿ ಆರ್.ಪ್ರಸಾದ್ ಕರೆ
ಸುಳ್ಯ:ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ಸುಳ್ಯದ ಅಮರಶ್ರೀ ಭಾಗ್ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎ.ಒ.ಎಲ್.ಇ…
-
ಸುಳ್ಯ:ಸುಳ್ಯ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭೋತ್ಸವ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ…
-
ಪಂಜ: ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿಗೊಂಡ ಸಂತೋಷ್ ಕುಮಾರ್ ರೈಯವರಿಗೆ ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಾರ್ಪಣೆ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಜೂ.1…
-
ಸುಳ್ಯ:ಸುಳ್ಯ ತಾಲೂಕಿನ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಹಕ್ಕು ಪತ್ರ, ವಿವಿಧ ಸವಲತ್ತುಗಳ ವಿತರಣೆ ಮಾಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ…
-
Featuredಇತರ
ಬಾನುಲಿಯಿಂದ ಸೇವಾ ನಿವೖತ್ತಿಯಾದ ಸುಮಧುರ ಧ್ವನಿ..! ಮಡಿಕೇರಿ ಆಕಾಶವಾಣಿಯ ಉದ್ಘೋಷಕ ವೖತ್ತಿಗೆ ಸುಬ್ರಾಯ ಸಂಪಾಜೆ ವಿದಾಯ.
*ಅನಿಲ್ ಹೆಚ್.ಟಿ.ಇದು ಆಕಾಶವಾಣಿ.. ಮಡಿಕೇರಿ ಕೇಂದ್ರ.. ಕಂಪನಾಂಕ 103.1 ಮೆಗಾ ಹರ್ಟ್ಸ್..ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಮಡಿಕೇರಿ ಬಾನುಲಿಯಲ್ಲಿ ಈ ಮಧುರ ಧ್ವನಿಯನ್ನು ಕೇಳತೊಡಗಿದರೆ ಅನೇಕರ ಪಾಲಿಗೆ ಅದೊಂದು…
-
ಇತರ
ಕೋಝಿಕ್ಕೋಡ್ ಬಿಎಂಎಚ್ ನಲ್ಲಿ “ರೀ ಲಿವರ್” ಗೆ ಆರಂಭ : ಅತ್ಯಾಧುನಿಕ ಸೌಲಭ್ಯದ ಪೀಡಿಯಾಟ್ರಿಕ್ – ರೊಬೋಟಿಕ್ ಲಿವರ್ ಟ್ರಾನ್ಸ್ ಪ್ಲೆಂಟ್ ಘಟಕ ಅಸ್ತಿತ್ವಕ್ಕೆ:ನಟ ಮೋಹನ್ ಲಾಲ್ ಸಾರಥ್ಯದ ‘ವಿಶ್ವಶಾಂತಿ ಫೌಂಡೇಷನ್’ ನೆರವಿನಲ್ಲಿ ಜನರಿಗೆ ವಿಶೇಷ ರಿಯಾಯಿತಿ ಚಿಕಿತ್ಸಾ ಸೌಲಭ್ಯ
ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ಏಂಡ್ ರೊಬೋಟಿಕ್ ಲಿವರ್ ಟ್ರಾನ್ಸ್ಪ್ಲಂಟ್ ವಿಭಾಗ ಆರಂಭಗೊಂಡಿದೆ. ಜನ ಸಾಮಾನ್ಯ ಬಡವರಿಗೆ ಕರುಳು ಬದಲಾಯಿಸುವ ಚಿಕಿತ್ಸಾ ಹೊರೆ…
-
ಸುಳ್ಯ:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಅಶಕ್ತ ಮಹಿಳೆಯ ಮನೆಯು ಸಂಪೂರ್ಣವಾಗಿ ಗೋಡೆಗಳು ಬಿರುಕುಬಿಟ್ಟು ಜೀವ ಭಯದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ.ಆಲೆಟ್ಟಿ ಗ್ರಾಮ…
-
ಸುಳ್ಯ: ಬೇಸಿಗೆ ರಜೆ ಮುಗಿದು ಶಾಲೆಗಳು ಮೇ 29 ರಿಂದ ಪುನರಾರಂಭವಾಗಿದೆ. ಇಂದು ಶಾಲೆಗಳು ಆರಂಭಗೊಂಡರೂ ಮಕ್ಕಳು ಬರಲಿಲ್ಲ. ಮೇ.30ರಂದು ಮಕ್ಕಳು ಶಾಲೆಗೆ ಬರಲಿದ್ದು ನಾಳೆ ಶಾಲೆಗಳಲ್ಲಿ…
-
ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2025ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, “ಪ್ರಾಜೆಕ್ಟ್ ಎಕ್ಸ್ಪೋ2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರದರ್ಶನದ ಉದ್ಘಾಟನೆಯನ್ನು…
