ಸುಳ್ಯ:ದ.ಕ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಸುಳ್ಯದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಚಂದ್ರ ಕೋಲ್ಚಾರ್, ಚನಿಯ ಕಲ್ತಡ್ಕ,ಶಂಕರ್ ಪೆರಾಜೆ, ಸಂತೋಷ್ ಕುತ್ತಮೊಟ್ಟೆ, ರವಿಚಂದ್ರ ಕೊಡಿಯಾಲ್ ಬೈಲು, ಚಿದಾನಂದ ಕುದ್ಪಾಜೆ, ಅಶೋಕ್ ಅಡ್ಕಾರ್ , ಜಗದೀಶ್ ಸರಳಿಕುಂಜ, ಕಿರಣ್ ಕುರುಂಜಿ, ನಿಕೇಶ್ ಉಬರಡ್ಕ, ಗಿರೀಶ್ ಕುಂಠಿಣಿ, ಚಂದ್ರ ಶೇಖರ ನೆಡಿಲು,
ಜಗನ್ನಾಥ್ ಜಯನಗರ, , ರಜತ್ ಅಡ್ಕಾರ್ ,ಲತೀಶ್ ಗುಂಡ್ಯ, ತನುದೀಪ್ ಪೆಲ್ತಡ್ಕ, ಪ್ರಕಾಶ ಯಾದವ್ , ಕೌಶಲ್ ,ನವೀನ್, ಸುಪ್ರೀತ್ ಮೋಂಟಡ್ಕ,ವಿನುತ ಪಾತಿಕಲ್ಲು, ಶಿಲ್ಪಾ ಸುದೇವ್ , ಭಾರತಿ ಪುರುಷೋತ್ತಮ, ಪುಷ್ಪಾ ಮೇದಪ್ಪ, ಶಶಿಕಲಾ ನೀರಬಿದಿರೆ, ದಿವ್ಯಾ ಮಡಪ್ಪಾಡಿ ಮೊದಲಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.