ಸುಳ್ಯ:ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಯುನೈಟೆಡ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2 ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯದ ರಿಝ್ವಾನ್ ಅಹಮ್ಮದ್ ನೇತೃತ್ವದ ‘ಮಾಲ್ಸಿ ಫ್ಲುವೆಂಟ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ವಿಜೇತರರು ಮೊದಲ ಬಹುಮಾನವಾಗಿ 1.25 ಲಕ್ಷ ಹಾಗೂ ಟ್ರೋಫಿ ಪಡೆದುಕೊಂಡರು. ಸುಳ್ಯದವರಾದ ರಿಝ್ವಾನ್ ಅಹಮ್ಮದ್, ಸಫ್ವಾನ್ ಅಹಮ್ಮದ್ ಹಾಗೂ ಸಿರಾಜುದ್ಧೀನ್ ವಿಜೇತ ತಂಡದಲ್ಲಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.












