ಸುಳ್ಯ:ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ನಡೆದ ಮ್ಯಾರಥಾನ್ನಲ್ಲಿ ವಿಜೇತರಾದವರ
ಫಲಿತಾಂಶ ವಿವರ:
ಪುರುಷರ ವಿಭಾಗ:10 ಕಿ.ಮಿ. ಕಿಲೋಮೀಟರ್ ಪುರುಷರ ವಿಭಾಗದಲ್ಲಿ
ಪ್ರಥಮ ರಂಗಣ್ಣ ಮಂಗಳೂರು, ದ್ವಿತೀಯ ಟಿಷನ್ ಮಾದಪ್ಪ ಮಡಿಕೇರಿ, ತೃತೀಯ ಅಕ್ಷಯ್ ಮಂಗಳೂರು, ಚತುರ್ಥ ನಿತಿನ್ ಯು.ಎಲ್.ಕೊಡಗು, ಐದನೇ ಸ್ಥಾನ ಲಾಮರಿ ಉಜಿರೆ ಪಡೆದುಕೊಂಡರು.


ಐದು ಕಿಲೋಮೀಟರ್ ಮಹಿಳಾ ವಿಭಾಗ: ಪ್ರಥಮ ನಂದಿನಿ ನಿಟ್ಟೆ, ದ್ವಿತೀಯ ಜಯಶ್ರೀ ಎಸ್.ಡಿ.ಎಂ., ತೃತೀಯ ದೀಕ್ಷಿತಾ ನಿಟ್ಟೆ, ಚತುರ್ಥ ಸಾಕ್ಷಿ ನಿಟ್ಟೆ, ಐದನೇ ಸ್ಥಾನ ಯೋಗಿತಾ ಕೆಎಸ್ಎಸ್ ಕಾಲೇಜು ಸುಬ್ರಹ್ಮಣ್ಯ,
5 ಕಿಲೋಮೀಟರ್ ಹುಡುಗರ ವಿಭಾಗದಲ್ಲಿ ಪ್ರಥಮ ಆದಿತ್ಯ ಎನ್.ಪಿ. ಎಸ್.ಡಿ.ಎಂ., ದ್ವಿತೀಯ ದಿಲನ್ ಅರುಣ ಚೇರಂಬಾಣೆ, ತೃತೀಯ ಶಾಶ್ವತ್ ನಿಟ್ಟೆ , ಚತುರ್ಥ ಲಿಖಿತ್ ಎನ್., ಐದನೇ ಸ್ಥಾನ ಜಿತೇಶ್ ಎನ್.ಎಂ.ಸಿ. ಸುಳ್ಯ.

ಮೂರು ಕಿಲೋಮೀಟರ್: ಮಹಿಳಾ ವಿಭಾಗದಲ್ಲಿ ಪ್ರಥಮ ಅನುಶ್ರೀ ಪಿ.ಎಸ್ ಆಳ್ವಾಸ್, ದ್ವಿತೀಯ ವಿಜಯಲಕ್ಷ್ಮಿ ಆಳ್ವಾಸ್, ತೃತೀಯ ಅನಘ ಆಳ್ವಾಸ್, ಚತುರ್ಥ ದೀಪಿಕಾ ನಿಟ್ಟೆ, ಐದನೇ ಸ್ಥಾನ ಮಲ್ಲಮ್ಮ ಆಳ್ವಾಸ್ ಪಡೆದುಕೊಂಡರು.
3 ಕಿಲೋಮೀಟರ್ ಪುರುಷರ ವಿಭಾಗದಲ್ಲಿ:ಪ್ರಥಮ ವರ್ಷಿತ್ ನಿಟ್ಟೆ, ದ್ವಿತೀಯ ಪ್ರೇಕ್ಷಕ್ ಪ್ರಗತಿ ಕಾಣಿಯೂರು,ತೃತೀಯ ನಿತಿನ್,ಚತುರ್ಥ ಪುಟ್ಟರಾಜ, ಐದನೇ ಸ್ಥಾನ ಭುವನ್ ರಾವ್ ನಿಟ್ಟೆ ಪಡೆದುಕೊಂಡರು.

ವಿಜೇತರಾದವರಿಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ, ಸುಳ್ಯ ಪೊಲೀಸ್ ಉಪನಿರೀಕ್ಷ ಸಂತೋಷ್ ಬಿ.ಪಿ.,
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಪ್ರಧಾನ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್, ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್.ಕುರುಂಜಿ, ಕಮಿಟಿ ಬಿ ನಿರ್ದೇಶಕಿ ಡಾ.ಅಭಿಜ್ಞಾ, ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್. ಬಹುಮಾನ ವಿತರಿಸಿದರು.


















