ಬೆಂಗಳೂರು:ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಕೊನೆಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸಾಧಾರಣ ಮೊತ್ತ ಗಳಿಸಿದೆ. ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ. ಭಾರತದ ಪರ 53 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಟಾಪ್ ಸ್ಕೋರರ್ ಆದರು. ಅಕ್ಷರ್ ಪಟೇಲ್ 31,ಯಶಸ್ವಿ ಜೈಸ್ವಾಲ್ 21, ಜಿತೇಶ್ ಶರ್ಮ 24 ರನ್ ಗಳಿಸಿದರು. 5 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1
ಅಂತರದಲ್ಲಿ ಗೆದ್ದು ಕೊಂಡಿದೆ.
previous post












