ಸುಳ್ಯ:ವೀರಕೇಸರಿ ವಿಷ್ಣು ಸರ್ಕಲ್ ವತಿಯಿಂದ ಸುಳ್ಯ ದಸರಾ ಶೋಭಾಯಾತ್ರೆಯಲ್ಲಿ ಈ ಬಾರಿಯೂ ಆಕರ್ಷಕ ಟ್ಯಾಬ್ಲೋ ಭಾಗವಹಿಸಿತು. ಡಿ.ಎಸ್.ಗೋಪಾಲ ದೇಂಗೋಡಿ ಅವರು ಟ್ಯಾಬ್ಲೋಗೆ ಚಾಲನೆ ನೀಡಿದರು. ವೀರ ಕೇಸರಿ ಸಮಿತಿಯ ಪದಾಧಿಕಾರಿಗಳು, ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು, ಶ್ರೀ ಶಾರದಾಂಬಾ ಸೇವಾ ಸಮಿತಿಯ ಪದಾಶಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post