ಮಂಗಳೂರು: ಗೋಪಾಡ್ಕರ್ ಅವರ ಸ್ವರೂಪ ಅಧ್ಯಯನ ಕೇಂದ್ರದಿಂದ ಸ್ಮರಣೆ ಅಭಿವೃದ್ಧಿ ಶಿಬಿರ( Memory Development Camp)
ಹಮ್ಮಿಕೊಳ್ಳಲಾಗಿದೆ. ಎ.13ರಿಂದ 22ರ ತನಕ ಪೆರ್ನಾಜೆಯ ಗೊಪಾಡ್ಕರ್ ಅವರ ನೇತೃತ್ವದಲ್ಲಿ ನಡೆಯುವ ಪೆರ್ನಾಜೆಯ ಶ್ರೀ ಸೀತಾರಾಘವ ಪ್ರೌಢ ಶಾಲೆಯ ಆದಿ ಸ್ವರೂಪ ಶಿಕ್ಷಣ ಕೇಂದ್ರದಲ್ಲಿ ಶಿಬಿರ ನಡೆಯಲಿದೆ.
ಮತ್ತು ಎ.15 ರಿಂದ ಎ.23ರ ತನಕ ಮಂಗಳೂರಿನ ಮಣ್ಣ ಗುಡ್ಡ ದ.ಕ.ಜಿ.ಪ.ಸರಕಾರಿ ಶಾಲೆಯಲ್ಲಿ ಈ ವಿಶೇಷ ಶಿಬಿರ ನಡೆಯಲಿದೆ.
ಈ ಹಿಂದೆಂದೂ
ಕಂಡಿರದ ವಿಶೇಷ ಶಿಬಿರ ಇದಾಗಿದ್ದು ಸ್ವರೂಪ ಗೋಪಾಡ್ಕರ್ ಅವರ ಹಲವು ದಶಕಗಳ ಸಂಶೋಧನೆಯ ಅನುಭವವನ್ನು ಕ್ಯಾಂಪ್ ಮೂಲಕ ಮಕ್ಕಳಿಗೆ ಧಾರೆಯೆರೆಯಲಿದ್ದಾರೆ.ಮಂಗಳೂರಿನ ಕ್ಯಾಂಪ್ನಲ್ಲಿ
ಸ್ಮರಣೆ,ಮೆದುಳಿನ ಸಾಮರ್ಥ್ಯ ಮತ್ತು ವರ್ತನೆಯ (memory, brain skill, attitude development- MBA CAMP) ಅಭಿವೃದ್ಧಿಗೆ ಆದ್ಯತೆ ನೀಡಿ ಶಿಬಿರ ನಡೆಯಲಿದೆ. ಮಕ್ಕಳ ಜೊತೆಗೆ ಶಿಕ್ಷಕರು ಪೋಷಕರೂ ಭಾಗವಹಿಸಬಹುದಾಗಿದೆ.(1st std to 3rd std ಮಕ್ಕಳು ಬರುವುದಿದ್ದರೆ ಅವರೊಂದಿಗೆ ಪೋಷಕರೂ ಭಾಗವಹಿಸತಕ್ಕದ್ದು.)
ಮಕ್ಕಳು ಇಲ್ಲಿ ಏನು ಕಲಿಯುತ್ತಿದ್ದಾರೆ ಅನ್ನೋದು ಮುಖ್ಯವಾಗುವುದಿಲ್ಲ.
MBA CAMP ನಿಂದ ಏನು ಬದಲಾಗಿದ್ದಾರೆ ಅನ್ನುವುದನ್ನು ಕಾಣಬಹುದು ಎಂದು ಸ್ವರೂಪ ಅಧ್ಯಯನ ಸಂಸ್ಥೆಯ ಗೋಪಾಡ್ಕರ್ ಅವರು ಹೇಳುತ್ತಾರೆ.

ಪೆರ್ನಾಜೆಯಲ್ಲಿ ಎಪ್ರಿಲ್ 13 ರಿಂದ 22 ರವರೆಗೆ 10 ದಿನಗಳ ವಾಸ್ತವ್ಯ ಶಿಬಿರ ನಡೆಯಲಿದೆ. ಪೆರ್ನಾಜೆ ಕ್ಯಾಂಪ್ನಲ್ಲಿ ಸ್ಮರಣೆ,ಮೆದುಳಿನ ಸಾಮರ್ಥ್ಯ ಮತ್ತು ವರ್ತನೆಯ (memory, brain skill, attitude development- MBA CAMP) ಅಭಿವೃದ್ಧಿಗೆ ಆದ್ಯತೆ ನೀಡಿ ಶಿಬಿರ ನಡೆಯಲಿದೆ.ಬೆಳಿಗ್ಗೆ 9ರಿಂದ 4 ಗಂಟೆಯ ತನಕ (Time: 9.00 am to 4.00 pm 1st to 3rd & 4th to General) 7th ವರೆಗಿನ ಮಕ್ತಳ ಜೊತೆಗೆ ಶಿಕ್ಷಕರು ಅಥವಾ ಪೋಷಕರು ಭಾಗವಹಿಸುವುದು ಅಗತ್ಯವಿದೆ.
CAMP SUBJECTS:
10 ನೆನಪಿನ ತಂತ್ರಗಳು, ಮೆದುಳು ಚುರುಕಿಗೆ 10 ಚಟುವಟಿಕೆಗಳು, 10 ಸಂಕೇತ ಭಾಷೆಗಳು, 10 ಗುಣಗಳ ಹಸ್ತಾಂತರ, ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್, ಹ್ಯಾಂಡ್ ರೈಟಿಂಗ್, ಸ್ಪೆಲ್ಲಿಂಗ್, ಪಠ್ಯಸಂಗೀತ
Creative Art, Origamy etc….. ಶಿಬಿರದಲ್ಲಿ ಕಲಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9845203472, 9901638372










