ಚಿತ್ರಗಳು: ನವೀನ್ ‘ಸ್ಟುಡಿಯೋ ಗೋಪಾಲ್‘
ಸುಳ್ಯ:ಕತ್ತಲು ಬೆಳಕಿನಾಟದ ವರ್ಣ ವೈಭವ ಸೃಜಿಸಿದ, ಸುಳ್ಯ ನಗರದಲ್ಲಿ ವರ್ಣ ಚಿತ್ತಾರ ಬಿಡಿಸಿದ ಸುಳ್ಯ ದಸರಾ ವೈಭವೋಪೇತವಾಗಿ ಸಂಪನ್ನಗೊಂಡಿತು. ಕಣ್ಮನ ತುಂಬಿದ ಸುಳ್ಯ ದಸರಾವನ್ನು ಅತ್ಯಾಕರ್ಷಕವಾಗಿ ಮತ್ತು ಮನಮೋಹಕವಾಗಿ ಸೆರೆ ಹಿಡಿದಿದ್ದಾರೆ ಯುವ ಛಾಯಾಗ್ರಾಹಕರಾದ ನವೀನ್. ಸುಳ್ಯದ ಪ್ರತಿಷ್ಠಿತ ‘ಸ್ಟುಡಿಯೋ ಗೋಪಾಲ್’ ನಲ್ನಿ ವೃತ್ತಿಪರ ಛಾಯಾಗ್ರಾಹಕರಾಗಿರುವ ನವೀನ್ ಅವರು
ಸೆರೆ ಹಿಡಿದ ಸುಳ್ಯ ದಸರಾದ ಮನಮೋಹಕ ಚಿತ್ರಗಳು ಇಲ್ಲಿದೆ..
ಚಿತ್ರಗಳು: ನವೀನ್ ಸ್ಟುಡಿಯೋ ಗೋಪಾಲ್.(ಮೊ;9743281884)