ಸುಳ್ಯ: ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 60 ವಿದ್ಯಾರ್ಥಿಗಳಲ್ಲಿ ಎಲ್ಲರೂ
ಪ್ರಣಮ್ಯ ಎನ್.ಆಳ್ಬ
ಶರಧಿ ಆರ್.ಶೇಟ್
ಉತ್ತೀರ್ಣರಾಗಿದ್ದಾರೆ. 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ಪ್ರಣಮ್ಯ ಎನ್.ಆಳ್ವ 620, ಶರಧಿ ಆರ್.ಶೇಟ್ 605 ಅಂಕ, ಯಶಸ್ವಿ ಪಿ.ಭಟ್ 598 ಅಂಕ ಪಡೆದಿದ್ದಾರೆ.