ಸುಳ್ಯ:ತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಪುತ್ತೂರು ತಾಲೂಕು ಕೌಡಿಚ್ಚಾರು ನಿವಾಸಿ ಕುಮಾರಿ ಕೇಶಿಯ ಅವರ ಹೃದಯ ಸಂಬಂಧ ಚಿಕಿತ್ಸೆಗೆ ಸಂಗ್ರಹಿಸಿದ ಮೊತ್ತ ರೂ.15,200/ನ್ನು ಅವರ ಮನೆಗೆ ತೆರಳಿ ನೀಡಲಾಯಿತು..
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.







