ಪುಣ್ಚತ್ತಾರು:ಕಡಬ ತಾಲೂಕಿನ ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ 57ನೇ ವರ್ಷದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏ.2,3,4 ರಂದು ನಡೆಯಲಿದೆ. ಇದರ ಪೂರ್ಭಾವಿ ಸಭೆ ನಾಳೆ(ಫೆ.22ರಂದು) ಸಂಜೆ 5 ಗಂಟೆಗೆ ದೈವಸ್ಥಾನದ ಸಭಾಭವನ ದಲ್ಲಿ ನಡೆಯಲಿದ. ಎಲ್ಲಾ ಭಕ್ತರು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್ ಹಾಗೂ ಆಡಳಿತ ಮೊಕ್ತೇಶ್ವರ ವೆಂಕಟ್ರಮಣ ಆಚಾರ್ಯ ವಿಷ್ಣುಪುರ ತಿಳಿಸಿದ್ದಾರೆ.






