ಸುಳ್ಯ: 33/11ಕೆ.ವಿ. ಕ್ಯಾಂಪ್ಲೋ-ಸುಳ್ಯ 33/11ಕೆವಿ ಕುಂಬ್ರ ಮತ್ತು 33/11ಕೆ.ವಿ. ಕಾವು-ಸುಳ್ಯ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.22 ರಂದು (ಮಂಗಳವಾರ) ಪೂರ್ವಾಹ್ನ 9.30 ರಿಂದ
ಸಾಯಂಕಾಲ 5.30 ಗಂಟೆಯವರೆಗೆ 33/11ಕೆ.ವಿ ಕ್ಯಾಂಪ್ಕೋ 33/11ಕೆ.ವಿ ಕುಂಬ್ರ, 33/11ಕೆ.ವಿ. ಕಾವು ಮತ್ತು 33/11ಕೆ.ವಿ ಸುಳ್ಯ ವಿದ್ಯುತ್ ಉಪಕೇಂದ್ರದ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದ್ದರಿಂದ 33/11ಕೆವಿ ಕ್ಯಾಂಪ್ರೋ.ಕುಂಬ್ರ, ಕಾವು ಮತ್ತು ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕವಿ ಫೀಡರ್ಗಳಿಂದ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.





