ಸುಳ್ಯ:ಡಾ.ರೇಣುಕಾ ಪ್ರಸಾದ್ ಕೆ.ವಿ. ಅವರ ನೇತೃತ್ವದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ) ಕಮಿಟಿ-ಬಿ ಆಡಳಿತಕ್ಕೊಳಪಟ್ಟ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ (ಅನುದಾನಿತ) ಕಾಲೇಜಿನಲ್ಲಿ ಪ್ರವೇಶಾತಿ ಆರಂಭಗೊಂಡಿದೆ. 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ತರಗತಿಗಳಿಗೆ ಮೇ.9ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ ಆದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ವಿವಿಧ ಕೋರ್ಸುಗಳಿಗೆ
ಪ್ರವೇಶಾತಿ ಪಡೆಯಲು ಅವಕಾಶ ಇದೆ.
ಐಟಿಐ ಮತ್ತು ಪಿಯುಸಿ(ಸೈನ್ಸ್) ಪಾಸಾದವರಿಗೆ ನೇರವಾಗಿ ಎರಡನೇ ವರ್ಷದ ಡಿಪ್ಲೋಮಾ
(3ನೇ ಸೆಮಿಸ್ಟರ್ ವರ್ಷ)ಗೆ ಸೇರುವ ಅವಕಾಶ ಇದೆ.
ಡಿಪ್ಲೋಮಾ ಪಾಸಾದವರಿಗೆ ನೇರವಾಗಿ ಎರಡನೇ ವರ್ಷದ ಬಿ.ಇ.(BE) ಪದವಿಗೆ ಸೇರುವ ಅವಕಾಶ ಇದೆ.

ಕೆ.ವಿ.ಜಿ. ಪಾಲಿಟೆಕ್ನಿಕ್ನಲ್ಲಿ ಲಭ್ಯವಿರುವ ಕೋರ್ಸುಗಳು:
ಕೆ.ವಿ.ಜಿ.ಪಾಲಿಟೆಕ್ನಿಕ್ನಲ್ಲಿ ವಿವಿಧ ಕೋರ್ಸುಗಳು ಲಭ್ಯವಿದೆ.
ಸಿವಿಲ್ ಇಂಜಿನಿಯರಿಂಗ್,
ಅಟೋಮೊಬೈಲ್ ಇಂಜಿನಿಯರಿಂಗ್,
ಇಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್,
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್,
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್,
ಮೆಕ್ಯಾನಿಕಲ್ ಇಂಜಿನಿಯರಿಂಗ್,
ಪ್ರವೇಶಕ್ಕೆ ಬೇಕಾಗುವ ದಾಖಲೆಗಳು:
1) ಎಸ್.ಎಸ್.ಎಲ್.ಸಿ. ಅಂಕಪಟ್ಟಿ(ಮೂಲ ಪ್ರತಿ)
2) ವರ್ಗಾವಣೆ ಪ್ರಮಾಣಪತ್ರ(ಮೂಲ ಪ್ರತಿ)
3) ವ್ಯಾಸಾಂಗ ಪ್ರಮಾಣಪತ್ರ
4) ಜಾತಿ ಮತ್ತು ಆದಾಯ ಪ್ರಮಾಣಪತ್ರ
5)ಕನ್ನಡ ಮಾಧ್ಯಮ ವ್ಯಾಸಾಂಗ ಪ್ರಮಾಣ ಪತ್ರ
6)ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
7) ಶಾರೀರಿಕ ಪ್ರಮಾಣ ಪತ್ರ(ಸರಕಾರಿ ಆಸ್ಪತ್ರೆಯಿಂದ)
8) ಆಧಾರ್ ಕಾರ್ಡ್ ಪ್ರತಿ
9)ಭಾವಚಿತ್ರ (8 ಪ್ರತಿಗಳು).
ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳು:
ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ ಸುಸಜ್ಜಿತವಾದ ಆಧುನಿಕ ತರಗತಿ ಕೊಠಡಿಗಳು.
ಆಧುನಿಕ ಯಂತ್ರೋಪಕರಣಗಳಿರುವ ಪ್ರಯೋಗಾಲಯಗಳು.
ಸುಸಜ್ಜಿತವಾದ ಗ್ರಂಥಾಲಯ/ಡಿಜಿಟಲ್ ಗ್ರಂಥಾಲಯ.
ಎನ್.ಎಸ್.ಎಸ್. ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು.
ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು.
ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ.
ಆಧುನಿಕ ಸ್ಮಾರ್ಟ್ ಕ್ಲಾಸ್ ರೂಮ್ಗಳು.
ಪ್ಲೇಸ್ಮೆಂಟ್ ಮೂಲಕ ಉದ್ಯೋಗವಕಾಶಗಳು.
ವಿವಿಧ ವಿದ್ಯಾರ್ಥಿ ವೇತನಗಳ ಸೌಲಭ್ಯ.
24X7 ಸಿಸಿ ಟಿವಿ.
ವಿ.ಸೂ: ಹೆಚ್ಚಿನ ಮಾಹಿತಿಗಾಗಿ ಕೆ.ವಿ.ಜಿ.ಪಾಲಿಟೆಕ್ನಿಕ್ನ ಕಛೇರಿಯನ್ನು ಮುಖತ: ಸಂಪರ್ಕಿಸುವುದು. ಅಥವಾ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ: 9482625552
9448549486
8762195828. ವೆಬ್ಸೈಟ್: www.kvgpolytechnic.org.in.ಇಮೇಲ್: principalkvgp@gmil.com







