ನವದೆಹಲಿ: ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ದೇಶಕ್ಕೆ ರನ್ನರ್ಅಪ್ ಸ್ಥಾನ ಪಡೆದ ತಮಿಳುನಾಡಿನ ಆಟಗಾರ ಆರ್. ಪ್ರಜ್ಞಾನಂದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರದಾನಿ ಮೋದಿ ಅಭಿನಂದಿಸಿ ಶುಭ ಹಾರೈಸಿದರು.ಈ ವೇಳೆ ಮೋದಿ ಅವರಿಗೆ ಚೆಸ್ ವಿಶ್ವಕಪ್ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ತೋರಿಸಿದ್ದಾರೆ.
ಈ ವೇಳೆ ಪ್ರಜ್ಞಾನಂದನ ಜೊತೆಯಲ್ಲಿ ಅವರ ತಂದೆ ರಮೇಶ್ಬಾಬು ಹಾಗೂ ತಾಯಿ ನಾಗಲಕ್ಷ್ಮೀ ಕೂಡ ಜೊತೆಯಲ್ಲಿದ್ದರು.