ಪೇರಡ್ಕ:ಮುಹಿಯದ್ದಿನ್ ರಿಫಾಹಿ ದಫ್ಫ್ ಅಸೋಸಿಯೇಷನ್ ಪೇರಡ್ಕ ಇದರ ಅಧ್ಯಕ್ಷರಾಗಿ ಜಿ.ಕೆ.ಹಮೀದ್ ಗೂನಡ್ಕ ಆಯ್ಕೆಯಾಗಿದ್ದಾರೆ. ಪೇರಡ್ಕ ಜುಮಾ ಮಸೀದಿಯಲ್ಲಿ ಜಮಾಅತ್ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಪೇರಡ್ಕ ಖತೀಬ್ ರಿಯಾಜ್ ಫೈಜಿ ದುಹಾದೊಂದಿಗೆ ನೂತನ ಪದಾಧಿಕಾರಿಗಳ
ಅಬ್ದುಲ್ ಖಾದರ್ ಮೊಟ್ಟಂಗಾರ್
ಝಕೀರ್ ಪೇರಡ್ಕ
ಆಯ್ಕೆ ನಡೆಯಿತು ಅಧ್ಯಕ್ಷರಾಗಿ ಜಿ. ಕೆ. ಹಮೀದ್ ಗೂನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮೊಟ್ಟಂಗಾರ್ ಉಪಾಧ್ಯಕ್ಷರುಗಳಾಗಿ ಎನ್. ಎಚ್ ಹಾರೀಸ್ ದೊಡ್ಡಡ್ಕ,ಸಲೀಂ ಅಲ್ತಾಫ್, ಕೊಶಾಧಿಕಾರಿಯಾಗಿ ಝಕೀರ್ ಪೇರಡ್ಕ ಕಾರ್ಯದರ್ಶಿಯಾಗಿ ಇರ್ಫಾನ್ ಪೇರಡ್ಕ ಸಂಘಟನಾ ಕಾರ್ಯದರ್ಶಿ ಯಾಗಿ ಹನೀಫ್ ಮೊಟ್ಟoಗಾರ್ ಸದಸ್ಯರುಗಳಾಗಿ ಸಾದುಮನ್ ತೆಕ್ಕಿಲ್ ಪೇರಡ್ಕ, ಹಕೀಮ್ ದರ್ಕಾಸ್ ಅಮಿರುದ್ದಿನ್ ಕೆ. ಐ, ಸಾಹಿಲ್ ದರ್ಕಾಸ್ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಟಿ. ಎಂ ಶಾಹಿದ್ ತೆಕ್ಕಿಲ್, ರಿಯಾಜ್ ಫೈಝಿ ಖತೀಬ್ ಎಂ ಜೆ ಎಂ ಪೇರಡ್ಕ, ಎ. ಎ. ರಝಕ್ ಹಾಜಿ , ಟಿ. ಎಂ. ರಝಕ್ ಹಾಜಿ ಯವರನ್ನು ನೇಮಕ ಮಾಡಲಾಯಿತು.