ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.2025ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ, ನಿಕಟಪೂರ್ವ ಅಧ್ಯಕ್ಷರಾಗಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಜೊತೆ ಕಾರ್ಯದರ್ಶಿಯಾಗಿ
ಸುರೇಶ್ ಕಾಮತ್,ಲತಾಶ್ರೀ , ಶಶ್ಮಿ ಭಟ್,ಧನುಷ್
ತಾರ ಗೌಡ ಚೂಂತಾರು, ಕೋಶಾಧಿಕಾರಿಯಾಗಿ ಶಶ್ಮಿ ಭಟ್ ಅಜ್ಜಾವರ, ಉಪಾಧ್ಯಕ್ಷರಾಗಿ ಗೀತಾಂಜಲಿ ಗುರುರಾಜ್, ರವಿಕುಮಾರ್ ಅಕ್ಕೋಜಿಪಾಲ್, ಪ್ರಸನ್ನ ಎಂ.ಆರ್, ಚೇತನ್ ಚಿಲ್ಪಾರು, ಶೋಭಾ ಅಶೋಕ್ ಚೂಂತಾರು, ಸಪ್ತಾಹ ನಿರ್ದೇಶಕರಾಗಿ ಧನುಷ್ ಕುಕ್ಕೆಟ್ಟಿ, ನಿರ್ದೇಶಕರಾಗಿ ರಮ್ಯಾ ರಂಜಿತ್ ಕುಕ್ಕೆಟ್ಟಿ, ಉಷಾ ನವೀನ್ ಕುಮಾರ್, ಸುಭಾಷಿಣಿ ಬೊಳುಗಲ್ಲು, ಚೈತನ್ಯ ದೇವರಾಜ್,. ಮಂಜುನಾಥ್ ಎಸ್., ಅಕ್ಷತ್ ಕುಮಾರ್, ಮೋನಿತ್ ಕುಮಾರ್, ಉಮೇಶ್ ಬೊಳುಗಲ್ಲು ಆಯ್ಕೆ ಗೊಂಡರು.
ಪದಾಧಿಕಾರಿಗಳ ಆಯ್ಕೆಗೆ ನವೀನ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು.