ಪಂಜ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಆಚರಣೆ ನಡೆಯಿತು. ದೀಪಾವಳಿ ಪ್ರಯುಕ್ತ ವಿವಿಧ ಪೂಜೆಗಳು ನಡೆಯಿತು.ನ.1 ರಂದು ಸಂಜೆ
ಕಾರ್ತಿಕ ಪೂಜೆ, ತುಳಸಿ ಪೂಜೆ,ಬಲಿಯೇಂದ್ರ ಪೂಜೆ ಹಾಗೂ ಗೋವು ಪೂಜೆ ನಡೆಯಿತು .
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗು ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.