ಪಂಜ:ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ133ನೇ ಜನ್ಮದಿನವನ್ನು ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ಪ್ರಮುಖರಾದ ಅಚ್ಯುತ ಮಲ್ಕಜೆ, ಗಿರಿಯಪ್ಪ ನಾಯ್ಕ,ಕುಮಾರ್ ಬಳ್ಳಕ್ಕ, ಹುಕ್ರಪ್ಪ ಕೃಷ್ಣ ನಗರ, ಲಿಂಗಪ್ಪ, ಬಾಳಪ್ಪ, ಕುಸುಮಧರ ಕೆರೆಯಡ್ಕ, ಪ್ರದೀಪ್,ಕುಸುಮಾಧರ,ಸವಿತಾ ನಾಗತೀರ್ಥ,ಸವಿತ ರೆಂಜದಮಜಲ್ ಮತ್ತಿತರರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post