ತಿರುವನಂತಪುರಂ: ಈ ಬಾರಿ ದಾಖಲೆಯ ಮಾರಾಟ ನಡೆದಿದ್ದ ಕೇರಳ ಸರಕಾರದ ಓಣಂ ಬಂಪರ್ ಲಾಟರಿಯ ಡ್ರಾ ಇಂದು ನಡೆಯಿತು.ಮೊದಲ ಬಹುಮಾನ 25 ಕೋಟಿ TE230662 ಎಂಬ ಸಂಖ್ಯೆಗೆ ಒಲಿದು ಬಂದಿದೆ.
ಎರಡನೇ ಬಹುಮಾನ ತಲಾ ಒಂದು ಕೋಟಿ 20 ಮಂದಿಗೆ ಮೂರನೇ
ದ್ವಿತೀಯ ಬಹುಮಾನ ವಿಜೇತ ಟಿಕೆಟ್ ಸಂಖ್ಯೆಗಳು
ತೃತೀಯ ಬಹುಮಾನ ವಿಜೇತ ಟಿಕೆಟ್ ನಂಬರ್ಗಳು
ಬಹುಮಾನ ತಲಾ 50 ಲಕ್ಷದಂತೆ 20 ಮಂದಿಗೆ ದೊರೆಯಲಿದೆ. ದ್ವಿತೀಯ ಮತ್ತು ತೃತೀಯ ಬಹುಮಾನ ವಿಜೇತ ಟಿಕೆಟ್ ಸಂಖ್ಯೆಗಳು ಇಲ್ಲಿದೆ. ಈ ಬಾರಿ ದಾಖಲೆಯ 75.76 ಲಕ್ಷ ಟಿಕೆಟ್ ಮಾರಾಟ ಆಗಿತ್ತು. 85 ಲಕ್ಷ ಟಿಕೆಟ್ ಮುದ್ರಿಸಲಾಗಿತ್ತು.