ಸುಳ್ಯ: ಸುಳ್ಯ ಪೋಲೀಸ್ ವೃತ್ತ ನಿರೀಕ್ಷರಾದ ನವೀನ್ ಚಂದ್ರ ಜೋಗಿ ಅವರಿಗೆ ವರ್ಗಾವಣೆಯಾಗಿದೆ. ಸುಳ್ಯ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅವರನ್ನು ನೇಮಕಗೊಳಿಸಿ ಸರಕಾರ
ಮೋಹನ್ ಕೊಠಾರಿ
ಆದೇಶ ಮಾಡಿದೆ. ಮಂಗಳೂರು ರೈಲ್ವೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿಯವರು ಇದೀಗ ಸುಳ್ಯಕ್ಕೆ ವರ್ಗಾವಣೆ ಗೊಂಡಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕರಾಗಿರುವ ನವೀನ್ ಚಂದ್ರ ಜೋಗಿಯವರಿಗೆ ಈ ಹಿಂದೆ ವರ್ಗಾವಣೆಯಾಗಿತ್ತು. ಆದರೆ ಸುಳ್ಯಕ್ಕೆ ಯಾರೂ ನೇಮಕವಾಗದಿದ್ದುದರಿಂದ ಅವರೇ ಮುಂದುವರಿದಿದ್ದರು