ಸುಳ್ಯ: ವಿವಿಧ ಹಬ್ಬಗಳ ಪ್ರಯುಕ್ತ ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ಸುಳ್ಯ ನಗರದ ಮುಖ್ಯ ರಸ್ತೆ ಬಾಳೆಮಕ್ಕಿಯಲ್ಲಿರುವ ‘ಮೊಬೈಲ್ ಗ್ಯಾರೇಜ್’ನಲ್ಲಿ ಸ್ಮಾರ್ಟ್ ಫೋನ್ ಹಬ್ಬ ಆರಂಭಗೊಂಡಿದೆ. ಸೆ.10ರಿಂದ ಆರಂಭಗೊಂಡ ವೈವಿಧ್ಯಮಯ ‘ಸ್ಮಾರ್ಟ್ ಫೋನ್ ಫೆಸ್ಟ್’ 2023 ಜನವರಿ 10ರವರೆಗೆ ನಾಲ್ಕು ತಿಂಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅತ್ಯುತ್ತಮ ಅವಕಾಶ ಮತ್ತು ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ. ಮುಂದೆ ಬರಲಿರುವ ದಸರಾ, ದೀಪಾವಳಿ, ಬಕ್ರೀದ್, ಕ್ರಿಸ್ಮಸ್ ಹಬ್ಬ ಹಾಗು ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಪ್ರಯುಕ್ತ ಸುಳ್ಯ ಜಾತ್ರೆಯ ತನಕ ಅತ್ಯಾಕರ್ಷಕ ಸ್ಮಾರ್ಟ್ ಫೋನ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರ ಮನಸ್ಸಿಗೆ ಒಪ್ಪುವ, ನೆಚ್ಚಿನ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ ಖರೀದಿಸಿದರೆ ಸುಲಭ ಕಂತುಗಳಲ್ಲಿ, ಕನಿಷ್ಠ ದಾಖಲೆಯ ಆಧಾರದಲ್ಲಿ ಲೋನ್ ಒದಗಿಸಲಾಗುತ್ತದೆ. ಜೊತೆಗೆ ಸ್ಕ್ರಾಚ್ ಕೂಪನ್
ನೀಡಲಾಗುತ್ತದೆ.ಈ ಮೂಲಕ ಅದೃಷ್ಠಶಾಲಿ ಗ್ರಾಹಕರಿಗೆ ಪ್ರತಿ ತಿಂಗಳು 1 ಟಿವಿಎಸ್ ಜುಪಿಟರ್ ಸ್ಕೂಟರ್ ಹಾಗು 5 ಎಲ್ಇಡಿ ಟಿವಿಗಳನ್ನು ಬಂಪರ್ ಬಹುಮಾನ ಪಡೆಯುವ ಅವಕಾಶ ಇದೆ. ಜೊತೆಗೆ ಮೊಬೈಲ್ ಖರೀದಿಸುವ ಸಂದರ್ಭದಲ್ಲಿಯೇ ಸ್ಮಾರ್ಟ್ ವಾಚ್, ಏರ್ ಫೋಡ್, ತವಾ, ನೆಕ್ ಬ್ಯಾಂಡ್, ಇಯರ್ ಫೋನ್, ಹಾಗು ಆಕರ್ಷಕ ಸರ್ಪ್ರೈಜ್ ಉಡುಗೊರೆಗಳನ್ನು ನೀಡಲಾಗುತ್ತಿದೆ.ಖಚಿತ ಉಡುಗೊರೆ ಮಾತ್ರವಲ್ಲದೆ ಒಟ್ಟು 5000ಕ್ಕೂ ಮಿಕ್ಕಿ ಬಹುಮಾನಗಳು ಹಾಗು ಕ್ಯಾಶ್ಬ್ಯಾಕ್ ವೋಚರ್ಗಳು ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಕರ್ಷಕ ಸ್ಮಾರ್ಟ್ ಫೋನ್ಗಳು ಲಭ್ಯ:
”ಆಲ್ ಬ್ರ್ಯಾಂಡ್ಸ್ ಅಂಡರ್ ವನ್ ರೂಪ್” ಇದು ಮೊಬೈಲ್ ಗ್ಯಾರೇಜ್ ಮಳಿಗೆಯ ಟ್ಯಾಗ್ ಲೈನ್. ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಅತ್ಯಾಧುನಿಕ ಸ್ಮಾರ್ಟ್ ಫೋನ್ಗಳು ಇಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನ್ ಹಬ್ಬದ ಪ್ರಯುಕ್ತ ಸುಂದರ ಹಾಗು ಮನಮೋಹಕ ಮೊಬೈಲ್ ಫೋನ್ಗಳ ಆಕರ್ಷಕ ಸಂಗ್ರಹವೇ ಬಂದಿದೆ. ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಫೋನ್ಗಳು ಲಭ್ಯವಿದೆ. ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪೆನಿಗಳಾದ ಆಫಲ್, ವನ್ ಪ್ಲಸ್, ಸ್ಯಾಮ್ಸಂಗ್, ವಿವೊ, ಒಪ್ಪೋ, ಎಂಐ, ರಿಯಲ್ ಮಿ, ನೋಕಿಯಾ.. ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಲಭ್ಯವಿದೆ. ಜೊತೆಗೆ ಆಫಲ್ ಐ ಫೋನ್ ಸಹೀತ ಎಲ್ಲಾ ಮೊಬೈಲ್ಗಳ ಸರ್ವೀಸ್ ಹಾಗು ದುರಸ್ತಿಯನ್ನು ಕ್ಲಿಪ್ತ ಸಮಯದಲ್ಲಿ ನುರಿತ ಟೆಕ್ನಿಷಿಯನ್ಗಳಿಂದ ಸ್ಪರ್ಧಾತ್ಮಕ ದರದಲ್ಲಿ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಮೊಬೈಲ್ಗಳ ಅಸ್ಸಸರೀಸ್ಗಳನ್ನು ರಿಯಾಯತಿ ದರದಲ್ಲಿ ಒದಗಿಸಲಾಗುತ್ತದೆ.
ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಬದುಕಿನ ಆನಂದವೇ ಬೇರೆ. ಆಧುನಿಕ ಬದುಕಿನ ಅವಿಭಾಜ್ಯ ಅಂಗವಾದ ಸುಂದರ ಮತ್ತು ಆಕರ್ಷಕ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಕನಸು. ನಿಮ್ಮ ಕನಸನ್ನು ನನಸಾಗಿಸಲು ಅತ್ಯಾಧುನಿಕ, ಅತ್ಯಾಕರ್ಷಕ ಸ್ಮಾರ್ಟ್ ಫೋನ್ಗಳ ಸಂಗ್ರಹದೊಂದಿಗೆ..ಮೊಬೈಲ್ ಖರೀದಿಗೆ ಆಕರ್ಷಕ ಆಫರ್ ಮತ್ತು ಅವಕಾಶಗಳನ್ನು ತೆರೆದಿಟ್ಟು ಮೊಬೈಲ್ ಗ್ಯಾರೇಜ್ ಕೈ ಬೀಸಿ ಕರೆಯುತಿದೆ.. ತಡವೇಕೆ… ಇಂದೇ ಭೇಟಿ ಕೊಡಿ..! ಆಕರ್ಷಕ ಸ್ಮಾರ್ಟ್ ಫೋನ್ಗಳೊಂದಿಗೆ ಸ್ಮಾರ್ಟ್ ಆಗಿ ಬದುಕನ್ನು ಎಂಜಾಯ್ ಮಾಡಿ..!! ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಗ್ಯಾರೇಜ್ ಮಳಿಗೆಯನ್ನು ಸಂಪರ್ಕಿಸಿ..8105100465, 8105733464