ಸುಳ್ಯ:ಸುಳ್ಯದ ಪ್ರತಿಷ್ಠಿತ ಹಾಗೂ ಜನಪ್ರಿಯ ಮೊಬೈಲ್ ಶೋರೂಮ್ ‘ಮೊಬೈಲ್ ಗ್ಯಾರೇಜ್’ನ ನವೀಕೃತ ಶೋರೂಮ್ನ ಉದ್ಘಾಟನೆ ಜು.18ರಂದು ನಡೆಯಿತು.ಸುಳ್ಯದ ಮುಖ್ಯ ರಸ್ತೆ ಬಾಳೆಮಕ್ಕಿಯಲ್ಲಿರುವ ‘ಮೊಬೈಲ್ ಗ್ಯಾರೇಜ್’ನ ನವೀಕೃತ ಶೋರೂಮ್ನ್ನು
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಉದ್ಘಾಟಿಸಿ
ಶುಭಹಾರೈಸಿದರು. ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ,ಸುಳ್ಯ ಸುನ್ನಿ ಜಮಾಅತ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್,ಸುಳ್ಯದ ಖ್ಯಾತ ವೈದ್ಯರಾದ ಡಾ.ರಘುರಾಮ, ವಕೀಲರಾದ ಅಬೂಬಕ್ಕರ್ ಜೆ.ಎನ್, ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಪಿ ಹಿರಿಯರಾದ ಎಸ್.ಎಂ. ಬಾಪೂ ಸಾಹೇಬ್, ಉದ್ಯಮಿಗಳಾದ ಅಶೋಕ್ ಪ್ರಭು, ಸುಳ್ಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ಮೊಬೈಲ್ ಗ್ಯಾರೇಜ್ನ
ಪಾಲುದಾರರಾದ ಹಸೈನಾರ್ ಸ್ವಾಗತಿಸಿ ,ರಹೀಮ್ ವಂದಿಸಿದರು.ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡಿಜಿಟಲ್ ಹಬ್ಬ-ಮೆಗಾ ಫೆಸ್ಟ್:
ನವೀಕರಣಗೊಂಡಿರುವ ವಿಶಾಲವಾದ ಶೋರೂಮ್ನಲ್ಲಿ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಸ್ಮಾರ್ಟ್ ಫೋನ್ಗಳು, ಲ್ಯಾಪ್ಟಾಫ್ಸ್ .. ಎಲ್ಇಡಿ ಟಿವಿ, ಯೂಸ್ಡ್ ಫೋನ್ಗಳ ಅಮೋಘ ಸಂಗ್ರಹಗಳೊಂದಿಗೆ ಮೊಬೈಲ್ ಗ್ಯಾರೇಜ್ನ ನವೀಕೃತ ಬಿಗ್ ಶೋರೂಂ ಉದ್ಘಾಟನೆಗೊಂಡಿದೆ.
ಉದ್ಘಾಟನೆಯ ಪ್ರಯುಕ್ತ ಮೆಗಾ ಇಎಂಐ ಫೆಸ್ಟ್..
ಅಸ್ಸಸರೀಸ್ಗಳಿಗೆ ಶೇ.50 ತನಕ ಡಿಸ್ಕೌಂಟ್.
ಆಗಸ್ಟ್ 20 ರ ತನಕ ಪ್ರತಿ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ ಎಂದು
ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಅಲ್ಲದೆ ಗ್ರಾಹಕರಿಗಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದ್ದು ಉದ್ಘಾಟನೆಯ ಪ್ರಮೋ ವೀಡಿಯೋ ಸ್ಟಾಟಸ್ ಹಾಕಿ 50ಕ್ಕೂ ಹೆಚ್ಚು ವೀಕ್ಷಣೆ ಬಂದರೆ 8105100465 ನಂಬರ್ಗೆ screenshot ಕಳುಹಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಡ್ರಾ ಮೂಲಕ iPhone 13 ಹಾಗೂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ.
ಒಟ್ಟಿನಲ್ಲಿ ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್.. ಎಂಬ ಟ್ಯಾಗ್ಲೈನ್ನೊಂದಿಗೆ ಮೊಬೈಲ್, ಲ್ಯಾಪ್ಟಾಪ್, ಎಲ್ಇಡಿ ಟಿವಿಗಳ ಅದ್ಭುತ ಲೋಕ ತೆರೆದುಕೊಂಡಿದ್ದು ಸುಳ್ಯದಲ್ಲಿ ಡಿಜಿಟಲ್ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಸಂಪರ್ಕಿಸಿ:
Mobile Garage
Balemakki Main road Sullia
8105100465