ಸುಳ್ಯ:ಸುಳ್ಯ ತಾಲೂಕು ಆಡಳಿತ ಸೌಧದಲ್ಲಿ ವಿಧಾನಸಭಾ ಕ್ಷೇತ್ರದ ಪದವೀಧರರು ಮತ್ತು ಶಿಕ್ಷಕರ ಚುನಾವಣೆ ಯ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರು ಮತ ಚಲಾಯಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ
ಸುಳ್ಯ ಹಾಗೂ ಪಂಜದಲ್ಲಿ ಕಾಂಗ್ರೆಸ್ ಚುನಾವಣಾ ಬೂತ್ನಲ್ಲಿ ಪ್ರಮುಖರು
ಪಿ. ಸಿ. ಜಯರಾಮ್, ಎನ್. ಜಯಪ್ರಕಾಶ್ ರೈ, ಎಂ. ವೆಂಕಪ್ಪಗೌಡ, ಕೆ. ಎಂ. ಮುಸ್ತಫ, ಪಿ. ಎಸ್. ಗಂಗಾದರ್, ಶಾಫಿ ಕುತ್ತಾಮೊಟ್ಟೆ, ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾಂಬಾರ್, ರಿಯಾಜ್ ಕಟ್ಟೆಕ್ಕರ್, ನಂದರಾಜ್ ಸಂಕೇಶ್,ಪವಾಜ್ ಕನಕಮಜಲು ಕರುಣಾಕರ ಅಡ್ಪಂಗಾಯ, ನವೀನ್ ರೈ, ಮಹೇಶ್ ಬೆಳ್ಳಾರ್ಕರ್,ಅಶೋಕ್ ಚೂಂತ್ತಾರ್,ಹಮೀದ್ ಕುತ್ತಮೊಟ್ಟೆ, ದಿನೇಶ್ ಅಂಬೇಕಲ್ಲು,ಧೀರ ಕ್ರಾಸ್ತ, ರಾಜು ಪಂಡಿತ್, ರಾಜೀವಿ, ಆರ್. ರೈ, ಶಶಿಧರ ಎಂ. ಜೆ ಭವಾನಿ ಶಂಕರ್ ಗೋಕುಲದಾಸ್ ಮತ್ತಿತರರು ಮತ ಚಲಾಯಿಸಿದರು. ಪಂಜದಲ್ಲಿಯೂ ಕಾಂಗ್ರೆಸ್ ಮುಖಂಡರು ಸೇರಿ ಪ್ರಮುಖರು ಮತ ಚಲಾಯಿಸಿದರು. ಭರತ್ ಮುಂಡೋಡಿ, ಡಾ.ದೇವಿಪ್ರಸಾದ್ ಕಾನತ್ತೂರು ಮತ್ತಿತರರು ಇದ್ದರು.