ಮಂಡೆಕೋಲು: ರೈತ ಹಿತರಕ್ಷಣಾ ವೇದಿಕೆ ಮಂಡೆಕೋಲು ಇದರ ನೇತೃತ್ವದಲ್ಲಿ ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ಹಲವಾರು ಮಂದಿ

ಕೃಷಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರಮುಖರಾದ ಸುರೇಶ್ ಕಣರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟ್ಟಿ, ಅನಂತ ಪದ್ಮನಾಭ ಭಟ್, ಬಾಲಚಂದ್ರ ಡಿ.ಸಿ, ಗ್ರಾ.ಪಂ.ಅಧ್ಯಕ್ಷ ಕುಶಲ ಉದ್ದಂತ್ತಡ್ಕ, ಮಾಜಿ ಅಧ್ಯಕ್ಷೆ ವಿನುತ ಪಾತಿಕಲ್ಲು, ಗಣೇಶ್ ಮಾವಂಜಿ, ರಾಮಚಂದ್ರ ಮಾಸ್ಟರ್, ಸೇರಿಸಂತೆ ನೂರಾರು ಮಂದಿ ಭಾಗವಹಿಸಿದ್ದರು.













