ಸುಳ್ಯ: ಸುಳ್ಯದ ಜನತೆಯ ಫ್ಯಾಷನ್ ಲೋಕದ ಹೊಸ ಟ್ರೆಂಡ್ ‘ಮಹಾಲಕ್ಷ್ಮೀ ಫ್ಯಾಶನ್ಸ್’ ವಸ್ತ್ರ ಮಳಿಗೆ ಮಳೆಗಾಲದ ಆಕರ್ಷಕ ಮಾನ್ಸೂನ್ ಆಫರ್ ಘೋಷಿಸಿದ್ದು ಭರ್ಜರಿ ಮಾರಾಟ ನಡೆಯುತಿದೆ.
ಯಾವುದೇ ಖರೀದಿಯಲ್ಲಿ ಶೇ.10 ರಿಂದ 12 % ಡಿಸ್ಕೌಂಟ್ ನೀಡಲಾಗುತಿದೆ. ರೈನ್ ಕೋಟ್ಗಳು ರೂ.99 ರಿಂದ ಆರಂಭವಾಗುತಿದೆ. ಇದರಲ್ಲಿ ಶೇ.15 ಡಿಸ್ಮೌಂಟ್ ನೀಡಲಾಗುತಿದೆ. ಪೋಪಿ, ಕ್ಯಾಮೆಲ್ ಸೇರಿದಂತೆ ಆಕರ್ಷಕ ವರ್ಣದ ಬ್ರಾಂಡೆಡ್ ಕೊಡೆಗಳು ಲಭ್ಯವಿದೆ. ಅಲ್ಲದೆ
ಮಳೆಗಾಲಕ್ಕೆ ವಿವಿಧ ವಸ್ತ್ರಗಳ ದರವೂ ಕಡಿಮೆಯಾಗಿದೆ. ಲೆಗ್ಗಿನ್ಸ್ 99, ಶರ್ಟ್ 249, ನೈಟಿ 199, ಕಾಟನ್ ಸಾರಿ 99, ಲಾಂಗ್ ಚೂಡಿದಾರ್ 399, ಫ್ಯಾನ್ಸಿ ಸಾರಿ 499, ಪ್ಯಾನ್ಸಿ ಫ್ರಾಕ್ 249 ರಿಂದ ಆರಂಭಗೊಳ್ಳುತ್ತದೆ. ಈ ಆಫರ್ ಜುಲೈ3 ರಿಂದ ಆರಂಭಗೊಂಡಿದ್ದು ಜುಲೈ 21ರವರೆಗೆ ಮುಂದುವರಿಯಲಿದೆ.
ಕಳೆದ 7 ವರ್ಷಗಳಿಂದ ಸುಳ್ಯದ ಗ್ರಾಹಕರ ಮನ ಗೆದ್ದಿರುವ ಮಹಾಲಕ್ಷ್ಮೀ ಫ್ಯಾಶನ್ಸ್ ಮಾನ್ಸೂನ್ ಪ್ರಯುಕ್ತ ಬಿಗ್ ಆಫರ್ ಘೋಷಿಸಿದೆ. ಸುಳ್ಯ ಮುಖ್ಯ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನಲ್ಲಿರುವ ಹೋಟೆಲ್ ಆವಂತಿ ಕೆಫ್ ಬಳಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಸ್ಕಂದ ಕಾಂಪ್ಲೆಕ್ಸ್ನಲ್ಲಿ ‘ಮಹಾಲಕ್ಷ್ಮೀ ಫ್ಯಾಶನ್ಸ್’ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಮಹಾಲಕ್ಷ್ಮೀ ಫ್ಯಾಶನ್ಸ್ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ, ವಿನ್ಯಾಸದ ಮಧುವೆ, ಇನ್ನಿತರ ಶುಭ ಸಮಾರಂಭಗಳ ವಸ್ತ್ರಗಳ ಅಪೂರ್ವ ಸಂಗ್ರಹವೇ ಬಂದಿದೆ. ಮದುವೆ ವಸ್ತ್ರಗಳ ಜೊತೆಗೆ ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ.ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಕನಸಿನ ವಸ್ತ್ರ ಖರೀದಿಗೆ ಮಹಾಲಕ್ಷ್ಮಿ ಫ್ಯಾಷನ್ಸ್ಗೆ ಇಂದೇ ಭೇಟಿ ಕೊಡಿ..