ಸುಳ್ಯ: ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ಶೋ ರೂಮ್ನಲ್ಲಿ ಆಕರ್ಷಕ ಮಾನ್ಸೂನ್ ಸೇಲ್ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳು ಮಾತ್ರ ಇದೆ. ಜುಲೈ ಕೊನೆಯ ತನಕ ಮಾತ್ರ ಮಾನ್ಸೂನ್ ಸೇಲ್ ಇರಲಿದೆ. ಹೋಲ್ ಸೇಲ್ ದರದಲ್ಲಿ ಹೊಸ ವರ್ಣ, ವಿನ್ಯಾಸದ ವಸ್ತ್ರಗಳನ್ನು ಮಾರಾಟ ಮಾಡಲಾಗುತಿದೆ.
ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ನ ಮುಂಭಾಗದ ಶುಭಾ ಕಾಂಪ್ಲೆಕ್ಸ್ನಲ್ಲಿ ಕುಂ ಕುಂ ಫ್ಯಾಶನ್ಸ್’ ವರ್ಣ ವಸ್ತ್ರಗಳ ಅದ್ಭುತ ಲೋಕವೇ
ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಕುಂ ಕುಂ ನಲ್ಲಿಮಳೆಗಾಲದ ಮಾನ್ಸೂನ್ ಭರ್ಜರಿ ಮಾರಾಟ ನಡೆಯುತಿದೆ. ಸ್ಯಾರಿ 75, ನೈಟಿ 130, ಸ್ಕರ್ಟ್ 100, ಲೆಗ್ಗಿನ್ಸ್ 80, ಪ್ಲಾಝಾ ಪ್ಯಾಂಟ್ 80, ಲೇಡೀಸ್ ಟಾಪ್ 120, ರೆಡಿಮೇಡ್ ಬ್ಲೌಸ್ 100, ದುಪ್ಪಟ್ಟ 40, ಚೂಡಿದಾರ್ ಸೆಟ್ 420, ಕಿಡ್ಸ್ ಟಾಪ್ 90, ಮೆನ್ಸ್ ಪ್ಯಾಂಟ್ 250, ಮೆನ್ಸ್ ಕೋಟನ್ ಶರ್ಟ್ 220, ಮೆನ್ಸ್ ಟಿ ಶರ್ಟ್ 110, ಲುಂಗಿ 90, ಬಾಯ್ಸ್ ಪ್ಯಾಂಟ್ 170, ಬಾಯ್ಸ್ ಶರ್ಟ್ 150, ರೈನ್ ಕೋಟ್ 90, ಬ್ಲಾಂಕೆಟ್ 150 ಹೀಗೆ ಅತೀ ಕಡಿಮೆ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತಿದೆ.
ಇಲ್ಲಿ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ, ವಿನ್ಯಾಸದ ಮಧುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಮತ್ತೆ ತಡವೇಕೆ ಮಳೆಗಾಲದ ಸಂಭ್ರಮ ಹೆಚ್ಚಿಸಲು ಕುಂ ಕುಂ ಫ್ಯಾಶನ್ಸ್ಗೆ ಭೇಟಿ ಕೊಡಿ. ಬಣ್ಣದ ಬಟ್ಟೆಗಳನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ ಅನಂದಿಸಿ.