ಸುಳ್ಯ: ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ಶೋ ರೂಮ್ನಲ್ಲಿ ಫೆಸ್ಟಿವಲ್ ಸೀಸನ್ ಸೇಲ್ ಭರ್ಜರಿಯಾಗಿ ನಡೆಯುತಿದೆ. ಅತಿ ಕಡಿಮೆ ದರದ ಮಾರಾಟ ಜೊತೆಗೆ ಗ್ರಾಹಕರಿಗಾಗಿ ಆಕರ್ಷಕ ಬಹುಮಾನಗಳ ಯೋಜನೆಯನ್ನೂ ಹಮ್ಮಿಕೊಂಡಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಅತೀ ಕಡಿಮೆ ದರದಲ್ಲಿ ಹೊಚ್ಚ ಹೊಸ ವರ್ಣ, ವಿನ್ಯಾಸದ ವಸ್ತ್ರಗಳನ್ನು ಮಾರಾಟ ಮಾಡಲಾಗುತಿದೆ. ಸಂಸ್ಥೆಯ ಸುಳ್ಯ ಹಾಗೂ ಪುತ್ತೂರು ಶೋ ರೂಂನಲ್ಲಿ ಭರ್ಜರಿ ಸೇಲ್ ಹಮ್ಮಿಕೊಳ್ಳಲಾಗಿದೆ. ಸುಳ್ಯದಲ್ಲಿ151 ದಿನ ಹಾಗೂ ಪುತ್ತೂರು ಮಳಿಗೆಯಲ್ಲಿ 121 ದಿನಗಳ ಫೆಸ್ಟಿವಲ್ ಸೇಲ್ ಹಮ್ಮಿಕೊಳ್ಳಲಾಗಿದೆ.
ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ನ ಮುಂಭಾಗದ
ಶುಭಾ ಕಾಂಪ್ಲೆಕ್ಸ್ನಲ್ಲಿ ಕುಂ ಕುಂ ಫ್ಯಾಶನ್ಸ್’ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಕುಂ ಕುಂ ನಲ್ಲಿ ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ,ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.
ಫೆಸ್ಟಿವಲ್ ಸೀಸನ್ ಸೇಲ್:
ಗ್ರಾಹಕರಿಗಾಗಿ ಈ ವರ್ಷ ಸೆಪ್ಟೆಂಬರ್ 1 ರಿಂದ ಬಿಗ್ ಫೆಸ್ಟಿವಲ್ ಸೀಸನ್ ಸೇಲ್ ಚಾಲನೆ ನೀಡಲಾಗಿತ್ತು. ಇದೀಗ
ದೀಪೋತ್ಸವ ಆಫರ್ ಸೇಲ್ ಆರಂಭಗೊಂಡಿದೆ.
ಅ.15ರಿಂದ ದಸರ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ
45 ದಿನಗಳ ದೀಪೋತ್ಸವ ಆಫರ್ ಸೇಲ್ ಇಂದಿನಿಂದ ಆರಂಭಗೊಂಡಿದೆ. ಅಲ್ಲದೆ ಅ .14 ರಿಂದ ನ.25ರ ತನಕ ಸಂಸ್ಥೆಯಲ್ಲಿ ವಿಜಯೋತ್ಸವ ಮಾರಾಟ ನಡೆಯಲಿದ್ದು ಗ್ರಾಗಕರಿಗೆ ಆಕರ್ಷಕ ಬಹುಮಾನಗಳು ಕಾದಿದೆ.
ಬಿಗ್ ಸೇಲ್-ಆಕರ್ಷಕ ಬಹುಮಾನ:
151 ದಿನಗಳ ಕಾಲ ಗ್ರಾಹಕರು ಖರೀದಿಸುವ ವಸ್ತ್ರಗಳಿಗೆ ಆಕರ್ಷಕ ಗಿಫ್ಟ್ ನೀಡುವ ಜೊತೆಗೆ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. ಜೊತೆಗೆ ಬಂಪರ್ ಬಹುಮಾನದ ಲಕ್ಕಿ ಕೂಪನ್ ನೀಡಲಾಗುತ್ತದೆ. ಕಾರ್, ಬೈಕ್, ಸ್ಕೂಟರ್, ಟಿ.ವಿ, ಮೊಬೈಲ್ ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶ ಇದೆ. ಪ್ರತಿ ಎರಡು ಸಾವಿರ ಮೇಲ್ಪಟ್ಟ ಖರೀದಿಗ ಲಕ್ಕಿ ಕೂಪನ್ ನೀಡಲಾಗುತ್ತದೆ.
999 ರೂ ಖರೀದಿಗೆ ಸಿಲ್ವರ್ ಕಾರ್ಡ್ , 2499 ರೂ ಖರೀದಿಗೆ ಗೋಲ್ಡ್ ಕಾರ್ಡ್ , 4999 ರೂ. ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. ಅಲ್ಲದೆ ಬಂಪರ್ ಬಹುಮಾನವಾಗಿ ಬೈಕ್, ಸ್ಕೂಟಿ, ಪ್ರಿಜ್, ಟಿ.ವಿ., ವಾಷಿಂಗ್ ಮೆಷಿನ್ ಹಾಗೂ ಆಕರ್ಷಕ ಬಹುಮಾನಗಳು ಇರಲಿವೆ. ಪ್ರತೀ ಖರೀದಿಗೆ ಆಕರ್ಷಕ ಗಿಫ್ಟ್ಗಳು ಇದೆ. ಪುತ್ತೂರಿನಲ್ಲಿ 121 ದಿನಗಳ ಕಾಲ ಆಫರ್ ಸೇಲ್ ಇರಲಿದೆ. ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ, ವಿನ್ಯಾಸದ ಮಧುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಮತ್ತೆ ತಡವೇಕೆ ಸಾಲು ಸಾಲು ಹಬ್ಬಗಳ ಸಂಭ್ರಮ ಹೆಚ್ಚಿಸಲು ಕುಂ ಕುಂ ಫ್ಯಾಶನ್ಸ್ಗೆ ಭೇಟಿ ಕೊಡಿ. ಬಣ್ಣದ ಬಟ್ಟೆಗಳನ್ನು ಖರೀದಿಸಿ ಹಬ್ಬಗಳನ್ನು ಆನಂದಿಸಿ.