ಸುಳ್ಯ:ಸ್ವಚ್ಛತೆ ಎಂಬುದು ಮನುಷ್ಯನ ಬದುಕಿನ ನಿತ್ಯ ದಿನಚರಿ. ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿರುವ ಸುಳ್ಯ ಹಳೆಗೇಟಿನ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನಿತ್ಯ ಬದುಕಿನ ಸ್ವಚ್ಛತೆಗಾಗಿ ಹಲವು ಉತ್ಪನ್ನಗಳನ್ನು ನೀಡಿದೆ. ಇದರಲ್ಲಿ ಅತ್ಯಂತ ಪ್ರಮುಖ ಕೊಡುಗೆ ‘ಗುರು ಜನತಾ
ಡಿಟರ್ಜೆಂಟ್ ಪೌಡರ್’. ಕೇವಲ 250 ರೂಗಳ ಐದು ಕೆಜಿ ಪ್ಯಾಕೆಟ್ನಲ್ಲಿ ಒಂದು ಕೆಜಿ ಉಚಿತವಾಗಿ ನೀಡಲಾಗುತ್ತದೆ. ಅಂದರೆ 250ರೂಗಳಿಗೆ 6 ಕೆಜಿ ಡಿಟರ್ಜೆಂಟ್ ಪೌಡರ್ ದೊರೆಯುತ್ತದೆ. ‘ಬ್ರೈಟ್ ವೈಟ್ನೆಸ್’ ನೀಡುವ ಗುರು ಜನತಾ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಕಡಿಮೆ ದರದಲ್ಲಿ
ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಮನೆ ಮಾತಾಗಿದೆ. ಬದುಕಿನ ಸ್ವಚ್ಚತೆಗೆ ಸದಾ ಹೊಸತನ್ನು ನೀಡುವ ಸುಳ್ಯದ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನಿರಂತರ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ
ಪರಿಚಯಿಸುವ ಮೂಲಕ ಗ್ರಾಹಕರ ಮನ ಗೆದ್ದಿದೆ. ಸ್ವಚ್ಛತೆಗಾಗಿ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. ಸ್ನಾನ, ಬಟ್ಟೆ ತೊಳೆಯುವುದು, ಪಾತ್ರ ತೊಳೆಯುವುದು, ನೆಲ ತೊಳೆಯುವುದು, ಟಾಯ್ಲೆಟ್, ಬಾತ್ ರೂಂ ಸ್ವಚ್ಛತೆ, ವಾಹನಗಳನ್ನು ತೊಳೆಯುವುದು ಇದು ನಿರಂತರ ಪ್ರಕ್ರಿಯೆ. ಈ ಸ್ವಚ್ಛತೆಯನ್ನು ಕಾಪಾಡಲು ಸದಾ ಹೊಸತನ್ನು ನೀಡುವ ಕಮಿಲ ಕೆಮಿಕಲ್ಸ್ ಹಲವಾರು ಸೋಪ್, ಪೌಡರ್, ಕೇಕ್, ಲಿಕ್ವಿಡ್ಗಳನ್ನು ಮಾರುಕಟ್ಟೆಗೆ ತಂದಿದೆ.
ಕಳೆದ ಹಲವಾರು ವರ್ಷಗಳಿಂದ ಸುಳ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಮಿನುಗುವ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಗ್ರಾಮೀಣ ಭಾಗದಲ್ಲಿ ಅಕ್ಷರಷಃ ಕ್ರಾಂತಿಯನ್ನೇ ಮಾಡಿದೆ. ರಾಜ್ಯ ಅಂತಾರಾಜ್ಯಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿರುವ ಕಮಿಲ ಕೆಮಿಕಲ್ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಪ್ರೊಡಕ್ಟ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತಿದೆ. ಸ್ವಚ್ಛತೆಗಾಗಿ ಕೇಕ್, ಡಿಟರ್ಜೆಂಟ್, ಪೌಡರ್, ಲಿಕ್ವಿಡ್ ರೂಪದಲ್ಲಿ ಗ್ರಾಹಕರಿಗೆ ವಿವಿಧ ಉತ್ಪನ್ನಗಳನ್ನು ಪರಿಚಯಿಸುತಿದೆ.
ಕಮಿಲ ಕೆಮಿಕಲ್ನ ಪ್ರಮುಖ ಉತ್ಪನ್ನಗಳು:
ಗುರು ಡಿಟರ್ಜೆಂಟ್ ಕೇಕ್ ಹಾಗೂ ಡಿಟರ್ಜೆಂಟ್ ಪೌಡರ್, ಖುಷಿ ಡಿಟರ್ಜೆಂಟ್ ಕೇಕ್ ಹಾಗೂ ಡಿಟರ್ಜೆಂಟ್ ಪೌಡರ್, ಕ್ಲೀನ್ ಡಿಟರ್ಜೆಂಟ್ ಕೇಕ್,ಟೋಟಲ್ ಡಿಟರ್ಜೆಂಟ್ ಕೇಕ್,ಗ್ಯಾಲಕ್ಸಿ ಡಿಶ್ ವಾಶ್ ಬಾರ್, ಗ್ಯಾಲಕ್ಸಿ ರೌಂಡ್ ಡಿಶ್ ವಾಶ್ ಬಾರ್, ಗ್ಯಾಲಕ್ಸಿ ಡಿಶ್ ವಾಶ್ ಪೌಡರ್.
ಪರಿಮಳಯುಕ್ತ ಸ್ನಾನದ ಸೋಪ್ ‘ಮೈ ಸ್ನಾನ’:
ಸಂಸ್ಥೆಯ ಪ್ರಮುಖ ಉತ್ಪನ್ನ ಸ್ನಾನದ ಸೋಪ್ ‘ಮೈ ಸ್ನಾನ ಸೋಪ್’ ಇದರಲ್ಲಿ ವರೈಟಿ ಉತ್ಪನ್ನ ಪರಿಚಯಿಸಿದೆ.ಮೈ ಸ್ನಾನ ಸೋಪ್, ಮೈ ಸ್ನಾನ ಸೋಪ್ ತುಳಸಿ, ಮೈ ಸ್ನಾನ ಸೋಪ್ ರೆಡ್ ಸ್ಯಾಂಡಲ್,ಮೈ ಸ್ನಾನ ಸೋಪ್ ಮಂಜಲ್, ಮೈ ಸ್ನಾನ ಸೋಪ್ ಅಲೋವೆರಾ, ಮೈ ಸ್ನಾನ ಸೋಪ್ ಗ್ರಾಮ್ ಫ್ಲವರ್, ಮೈ ಸ್ನಾನ ಸೋಪ್ ಅಲ್ಮೋಂಡ್, ಮೈ ಸ್ನಾನ ಸೋಪ್ ಜಾರ್ ಮಾರುಕಟ್ಟೆಯಲ್ಲಿ ಲಭ್ಯ ಲಿಕ್ವಿಡ್ ಡಿಟರ್ಜೆಂಟ್:ಪ್ಲೋರ್, ಕಾರ್ ವಾಶ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುವ
ಲಿಕ್ವಿಡ್ ಡಿಟರ್ಜೆಂಟ್ಗಳು ಹಲವು ವಿಧಗಳಲ್ಲಿ ಲಭ್ಯವಿದೆ. ಖುಷಿ ಮಲ್ಟ್ ಪರ್ಪಸ್ ವಾಶಿಂಗ್ ಲಿಕ್ವಿಡ್, ಟೋಟಲ್ ವಾಶಿಂಗ್ ಲಿಕ್ವಿಡ್,
ಟೋಟಲ್ ಕ್ಲೀನರ್ ಓಯಿ ಡಿಸಿನ್ಫೆಕ್ಟೆಂಟ್ ಟಾಯ್ಲೆಟ್ ಕ್ಲೀನರ್, ಗುರು ಫ್ಲೋರ್ ವಾಶಿಂಗ್ ಲಿಕ್ವಿಡ್,ಗ್ಯಾಲಕ್ಸಿ ಸ್ಟೈನ್ಲೆಸ್ ಸ್ಟೀಲ್ ಸ್ಕ್ರಬ್ಬರ್ ಪ್ರಮುಖವಾದವು.
ಸಂಪರ್ಕಿಸಿ:
ಕಮಿಲ ಕೆಮಿಕಲ್ ಇಂಡಸ್ಟ್ರೀಸ್
ಹಳೆಗೇಟು, ಬೆಟ್ಟಂಪಾಡಿ
ಸುಳ್ಯ ದ.ಕ. 574239
Customer care no:
9448463101
9902711871