ಸುಳ್ಯ:ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ, ಯುವ ಜನರ ಮೆಚ್ಚಿನ ಮೊಬೈಲ್ ಶಾಫಿಂಗ್ ಸೆಂಟರ್ ‘ಕಲ್ಕಿ ಮೊಬೈಲ್’. ಸುಳ್ಯ ಹೃದಯಭಾಗ ಮುಖ್ಯ ರಸ್ತೆಯಲ್ಲಿ ರಾಜೇಶ್ ಪೆಟ್ರೋಲ್ ಪಂಪ್ ಎದುರಿನ ಕಾಮತ್ ಕಾಂಪ್ಲೆಕ್ಸ್ನಲ್ಲಿರುವ ‘ಕಲ್ಕಿ ಮೊಬೈಲ್’ ಕಳೆದ ಹಲವು ವರ್ಷಗಳಿಂದ ಸುಳ್ಯದ ಜನರ ಕನಸಿನ ಸ್ಮಾರ್ಟ್ ಫೋನ್ ಖರೀದಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಇದೀಗ ದಸರಾ ಹಾಗೂ ದೀಪಾವಳಿ ಪ್ರಯುಕ್ತ
‘ಕಲ್ಕಿ ಮೊಬೈಲ್’ ಮಳಿಗೆಯಲ್ಲಿ ಸ್ಮಾರ್ಟ್ ಫೋನ್ ಖರೀದಿ ಇನ್ನಷ್ಟು ಸುಲಭವಾಗಿದೆ.ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಲೇಟೆಸ್ಟ್ ಮೋಡೆಲ್ ಸ್ಮಾರ್ಟ್ ಫೋನ್ಗಳು ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಜೊತೆಗೆ ಹಬ್ಬಗಳ ಸಂಭ್ರಮ ಹೆಚ್ಚಿಸಲು ಪ್ರತಿ ಆಂಡ್ರೋಯಿಡ್ ಮೊಬೈಲ್ ಖರೀದಿಗೆ ಆಕರ್ಷಕ ಉಡುಗೊರೆಯನ್ನು ಘೋಷಿಸಿದೆ.
20 ಸಾವಿರ ಮೇಲ್ಪಟ್ಟ 5G ಸ್ಮಾರ್ಟ್ ಫೋನ್ ಖರೀದಿಗೆ ಬ್ಲೂಟೂತ್ ನೆಕ್ ಬ್ಯಾಂಡ್/ಇಯರ್ ಬಡ್ಸ್ ಉಚಿತ.
25 ಸಾವಿರ ಮೇಲ್ಪಟ್ಟ 5G ಸ್ಮಾರ್ಟ್ ಫೋನ್ ನೊಂದಿಗೆ ಸ್ಮಾರ್ಟ್ ವಾಚ್ ಉಚಿತ.
ಪ್ರತಿ ನೋಕಿಯಾ ಸ್ಮಾರ್ಟ್ ಫೋನ್ ಖರೀದಿಯ ಜೊತೆ ನೋಕಿಯಾ ಕೀ ಪ್ಯಾಡ್ ಮೊಬೈಲ್ ಉಚಿತ.
ಮೆಗಾ ಎಕ್ಸೇಂಜ್ ಆಫರ್ನಲ್ಲಿ ಯಾವುದೇ ಹಳೆಯ ಮೊಬೈಲ್ ಅನ್ನು ಹೊಸ 5G ಮೊಬೈಲ್ನೊಂದಿಗೆ ಬದಲಾಯಿಸಲು ಅವಕಾಶ.
ಯಾವುದೇ ಕೀಪ್ಯಾಡ್ ಮೊಬೈಲ್ನೊಂದಿಗೆ ಇಯರ್ ಫೋನ್/ಮೆಮೊರಿ ಕಾರ್ಡ್ ಉಚಿತ.
ಪ್ರತಿ ಫೋನ್ನೊಂದಿಗೆ ಕೂಪನ್ ನೀಡಲಾಗುವುದು. ವಾರಕ್ಕೊಮ್ಮೆ ಡ್ರಾ ನಡೆಸಿ ಸ್ಮಾರ್ಟ್ ವಾಚ್ ಉಡುಗೊರೆಯಾಗಿ ನೀಡಲಾಗುವುದು.
ಕಲ್ಕಿ ಮೊಬೈಲ್ನಲ್ಲಿ ಎಲ್ಲಾ ರೀತಿಯ ಮೊಬೈಲ್ ಬಿಡಿ ಭಾಗಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.ಎಲ್ಲಾ ರೀತಿಯ ಎಸ್ಸೆಸ್ಸರೀಸ್ ಮೇಲೆ ಶೇ.50 ರಿಂದ ಶೇ.70 ರಿಯಾಯಿತಿ ನೀಡಲಾಗುವುದು.
ಕಲ್ಕಿ ಮೊಬೈಲ್ ಮಳಿಗೆಯಲ್ಲಿ ಐಫೋನ್, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ಒಪ್ಪೊ, ವಿವೋ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಎಲ್ಲಾ ಮೊಬೈಲ್ ಫೋನ್ಗಳ ಸರ್ವೀಸ್ ಮತ್ತು ರಿಪೇರಿ ಶೀಘ್ರ ಮಾಡಿಕೊಡಲಾಗುತ್ತದೆ. ಸುಲಭ ಕಂತುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಮೊಬೈಲ್ ಖರೀದಿಗೆ ಸಾಲ ಸೌಲಭ್ಯ ಲಭ್ಯವಿದೆ.
ಈ ದಸರಾ, ದೀಪಾವಳಿ ಹಬ್ಬವನ್ನು ಕಲ್ಕಿ ಮೊಬೈಲ್ನೊಂದಿಗೆ ಸಂಭ್ರಮಿಸಿ.. ಆಕರ್ಷಕ ಸ್ಮಾರ್ಟ್ ಫೋನ್ಗಳನ್ನು ನಿಮ್ಮದಾಗಿಸಿ ಸ್ಮಾರ್ಟ್ ಆಗಿ..
Contact:
Kalki mobile
9611858722
9731435322
9164276011