ಸುಳ್ಯ:ಸುಳ್ಯ ಇಂಟೆಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಮಹಾಸಭೆಯು ಸುಳ್ಯದ ಪಂಡಿತ್ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ, ಗೌರವ ಸಲಹೆಗಾರರಾಗಿ

ಶಾಫಿ ಕುತ್ತಮೊಟ್ಟೆ, ಪದ್ಮನಾಭ ಹರ್ಲಡ್ಕ, ದಯಾನಂದ ಬಳ್ಳಡ್ಕ,ಅಬ್ದುಲ್ ರಝಾಕ್,ಐತ್ತಪ್ಪ ನಾಯ್ಕ್
ಹರಿಶ್ಚಂದ್ರ ಪಂಡಿತ್, ಅಧ್ಯಕ್ಷರಾಗಿ ಪದ್ಮನಾಭ ಹರ್ಲಡ್ಕ, ಉಪಾಧ್ಯಕ್ಷರುಗಳಾಗಿ ಮಹಮ್ಮದ್ ಕೇರ್ಪಳ, ಚಂದ್ರಶೇಖರ ಉರುಂಡೆ, ಪ್ರಶಾಂತ್,ಚೋಮ ಮರ್ಕಂಜ,ಭೋಜಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಳ್ಳಡ್ಕ, ಕಾರ್ಯದರ್ಶಿಗಳಾಗಿ ರವಿ ಸಂತೋಷ್,ಕಿಶೋರ್ ಕುಮಾರ್,ಕೋಶಾಧಿಕಾರಿಯಾಗಿ ಐತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಾಕ್, ನಿರ್ದೇಶಕರುಗಳಾಗಿ ಅಬೂಬಕ್ಕರ್ ಅಜ್ಜಾವರ, ಅಬೂಬಕ್ಕರ್ ಸುಳ್ಯ, ಡಾಲ್ಫಿನ್,ಅಬ್ದುಲ್ಲ, ಅಬೂಬಕ್ಕರ್,ಇಸುಬು ಅಜ್ಜಾವರ,ಸೂಫಿ,ರವಿಚಂದ್ರ ಮಣಿಯಾಣಿ, ಜಯಕೃಷ್ಣ ಆಯ್ಕೆಯಾದರು.








