ಸುಳ್ಯ: ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ನೇತೃತ್ವದಲ್ಲಿ ರಂಝಾನ್ ಉಪವಾಸದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟ ಅನ್ಸಾರಿಯಾ ಸಭಾಂಗಣದಲ್ಲಿ ನಡೆಯಿತು. ನಡೆಯಿತು. ಸ್ವಭಾಹ್ ಹಿಮಮಿ ಸಖಾಫಿ ಬೀಜದಕೊಚ್ಚಿ ಪ್ರಾರ್ಥನೆ ನೆರವೇರಿಸಿ ಸಂದೇಶ ನೀಡಿದರು.ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಹಸಿಲ್ದಾರ್ ಎಂ. ಮಂಜುಳ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಮುಖರಾದ ಖಾದರ್ ಹಾಜಿ ಅಮ್ಚಿನಡ್ಕ, ಎನ್.ಎ.ರಾಮಚಂದ್ರ, ಪಿ.ಸಿ. ಜಯರಾಮ, ರಾಧಾಕೃಷ್ಣ ಬೊಳ್ಳೂರು,ಅಶೋಕ್ ಎಡಮಲೆ, ಎಸ್.ಸಂಶುದ್ದೀನ್, ಪಿ.ಎಸ್. ಗಂಗಾಧರ, ಎಂ.ವೆಂಕಪ್ಪಗೌಡ, ಎಂ.ಬಿ.ಸದಾಶಿವ, ಕೆ.ಪಿ.ಜಾನಿ
ಮಹಮ್ಮದ್ ಕಞಿ ಗೂನಡ್ಕ, ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ಅಬ್ದುಲ್ ಕಲಾಂ, ಆದಂ ಹಾಜಿ ಕಮ್ಮಾಡಿ,ಪಿ.ಎ. ಮಹಮ್ಮದ್, ಕೆ ಗೋಕುಲ್ ದಾಸ್ ಧೀರಾ ಕ್ರಾಸ್ತಾ, ಅಬೂಬಕರ್ ಅಡ್ಕಾರ್, ಲತೀಫ್ ಹರ್ಲಡ್ಕ, ಇಬ್ರಾಹಿಂ ಗಾಂಧಿನಗರ, ನಜೀರ್ ಶಾಂತಿನಗರ,

ಖಲಂದರ್ ಎಲಿಮಲೆ, ಚೇತನ್ ಕಜೆಗದ್ದೆ, ಧನುಷ್ ಕುಕ್ಕೇಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಸುಪ್ರೀತ್, ಪ್ರಸಾದ್ ಕತ್ಲಡ್ಕ, ಅವಿನ್ ರಂಗತ್ತಮಲೆ, ತಿಪ್ಪೇಶ್, ಇಸ್ಮಾಯಿಲ್ ಪಡ್ಪಿನಂಗಡಿ,ಕೆ .ಬಿ.ಮಜೀದ್ ,ಮಿರಾಜ್, ಅಬ್ದುಲ್ ಮಜೀದ್ ಜನತಾ, ನಾಸಿರ್ ಕಟ್ಟೆಕ್ಕಾರ್ಸ್, ನಂದರಾಜ ಸಂಕೇಶ್, ಕಾಂತಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು. ಶಾಹುಲ್ ಹಮೀದ್ ಕುತ್ತಮೊಟ್ಟೆ ಸ್ವಾಗತಿಸಿದರು, ಶಾಫಿ ಕುತ್ತಮೊಟ್ಟೆ ವಂದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
