ಅರಂತೋಡು:ವಿಶ್ವ ಹಿಂದೂಪರಿಷದ್ ಭಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ಅರಂತೋಡು
ಹನುಮಾನ್ ಶಾಖೆಯ ನೂತನ ಮಾತೃ ಶಕ್ತಿ ದುರ್ಗಾ ವಾಹಿನಿ ಘಟಕ ಉದ್ಘಾಟನೆ ಕಾರ್ಯಕ್ರಮ ಆರಂತೋಡು ರಬ್ಬರ್ ಹಾಲು ಉತ್ಪಾದಕರ ಸಹಕಾರಿ ಸಂಘ ಇಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷ ಆದ ವಿನೋದ್ ಕುಮಾರ್ ಉಳುವಾರು ವಹಿಸಿದ್ದರು.ವೇದಿಕೆಯಲ್ಲಿ
ವಿಹಿಂಪ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ ಪೈಕ, ಬಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ ಪ್ರಖಂಡ ಮಾತೃ ಶಕ್ತಿ ಪ್ರಮುಖ್ ರೀನಾ ಚಂದ್ರಶೇಖರ ಪ್ರಖಂಡ ಗೋರಕ್ಷಾ ಪ್ರಮುಖ್ ಮಂಜುನಾಥ್ ಕಾಟೂರ್ ಹಾಗೂ ಹನುಮಾನ್ ಶಾಖೆಯ ಸಂಚಾಲಕರಾದ ರವಿ ಚಂದ್ರ ಆಚಾರ್ಯ, ಮಹಿಳಾ ಪ್ರಮುಖರಾದ ಗಂಗಮ್ಮ ಟೀಚರ್ ನಿಡ್ಯಮಲೆ, ಭಾರತಿ ಪುರುಷೋತ್ತಮ ಉಳುವಾರು ಉಪಸ್ಥಿತರಿದ್ದರು.
ಮಾತೃ ಶಕ್ತಿ ಸಂಯೋಜಕಿಯಾಗಿ ವೀಣಾ ಯಶೋಧರ ಆಡ್ಕಬಳೆ ,ಸಹ ಸಂಯೋಜಕಿಯಾಗಿ ತಾರಾ ಪುರುಷೋತ್ತಮ ಉಳುವಾರು, ಹಾಗೂ ತಾರಾ ಚಿದಾನಂದ ಮೂಡನಕಜೆ ಸತ್ಸಂಗ ಪ್ರಮುಖ್ ಆಗಿ ಲತಾ ಶಿವಪ್ರಸಾದ್ ಹಾಗೂ ಯಶಸ್ವಿನಿ ಸದಾನಂದ ಕೊಳಂಗಾಯ
ಸೇವಾ ಪ್ರಮುಖರಾಗಿ ಶ್ರೀಲತಾ ಸುರೇಶ್ ಉಳುವಾರು
ಬಾಲಸಂಸ್ಕಾರ ಪ್ರಮುಖರಾಗಿ ವಿಮಲಾ ಸೋಮಶೇಖರ ಹಾಗೂ ದಮಯಂತಿ ತೀರ್ಥರಾಮ ಆಡ್ಕಬಳೆ.
ದುರ್ಗವಾಹಿನಿ ಸಂಯೋಜಕಿ ಯಾಗಿ ಕವಿತಾ ವಸಂತ ಕಾಡುಪಂಜ
ಸಹಸಂಯೋಜಕಿಯಾಗಿ ರೂಪಶ್ರೀ ಚಿದಾನಂದ ಕಾಡುಪಂಜ, ಶಕ್ತಿ ಸಾಧನ ಪ್ರಮುಖ್ ವಿನೋದ್ ಕುಮಾರಿ ಪ್ರಭಾಕರ್ ಮಡ್ತಿಲ
ಬಾಲ ಸಂಸ್ಕಾರ ಪ್ರಮುಖ್ ಕೃಪಾ ದಿನೇಶ್ ಆಡ್ಕಬಳೆ
ವಿದ್ಯಾರ್ಥಿನಿ ಪ್ರಮುಖ್ ಅನನ್ಯ ಕಲ್ಲುಮುಟ್ಲು ಇವರನ್ನು ಘೋಷಣೆ ಮಾಡಲಾಯಿತು ಸ್ವಾಗತ ಹಾಗೂ ನಿರೂಪಣೆ ದೀಪ್ತಿ ಪೈಕ ಮಾಡಿದರು.