ಉಬರಡ್ಕ: ಉಬರಡ್ಕ ಮಿತ್ತೂರು ಗ್ರಾಮದ ಅನುಗ್ರಹ ನಿಲಯದ ಕೆನಟ್ಟುಂಕರ ಚಂದು ನಾಯರ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಾರದಾ, ಮಕ್ಕಳಾದ ಚಂದ್ರಶೇಖರ ನಾಯರ್, ಕರುಣಾಕರ , ಲೀಲಾವತಿ, ಬೇಬಿ, ಶ್ರೀಮತಿ ಶೋಭಾ ಮತ್ತು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
previous post