ಸುಳ್ಯ:ದೀಪಗಳ ಹಬ್ಬ ದೀಪಾವಳಿ ನಾಡಿಗೆ ಸಂಭ್ರಮವನ್ನು ನೀಡುತ್ತದೆ. ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಸೆಲ್ ಹೌಸ್ ಮೊಬೈಲ್ಸ್’ನಲ್ಲಿ ದೀಪಾವಳಿ ಸೂಪರ್ ಧಮಾಕಾ ಸೇಲ್ ಘೋಷಿಸಿದೆ. ಸುಳ್ಯದ ಮುಖ್ಯ ರಸ್ತೆಯಲ್ಲಿ ಹೋಟೆಲ್ ದ್ವಾರಕಾ ಮುಂಭಾಗದ ಬಾಳೆಮಕ್ಕಿ ಹಾನೆಸ್ಟ್ ಬಿಲ್ಡಿಂಗ್ನಲ್ಲಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಸೆಪ್ಟೆಂಬರ್25 ರಿಂದಲೇ ಫೆಸ್ಟಿವಲ್ ಬಿಗ್ ಸೇಲ್ ಆರಂಭಗೊಂಡಿದೆ. ಇದರ ಅನ್ವಯ ಆಕರ್ಷಕ ಉಚಿತ ಉಡುಗೊರೆಗಳನ್ನು

ನೀಡುತಿದೆ. ಪ್ರತಿ 9,999 ರೂ.ಮೇಲ್ಪಟ್ಟ ಖರೀದಿಗೆ ಉಚಿತ ನೆಕ್ ಬ್ಯಾಂಡ್, ಪ್ರತಿ 14,999 ರೂ ಮೇಲ್ಪಟ್ಟ ಖರೀದಿಗೆ ಉಚಿತ ಇಯರ್ ಬಡ್, ಪ್ರತಿ 19,999 ರೂ ಮೇಲ್ಪಟ್ಟ ಖರೀದಿಗೆ ಉಚಿತ ಸ್ಮಾರ್ಟ್ ವಾಚ್ ನೀಡಲಾಗುತಿದೆ. ಅಲ್ಲದೆ ಪ್ರತಿ 299 ರೂ ಮೇಲಿನ ಖರೀದಿಗೆ ಉಚಿತ ಕೂಪನ್ ನೀಡಲಾಗುತಿದೆ. ಕೂಪನ್ ಡ್ರಾ ನಡೆಸಿ ಬಂಪರ್ ಬಹುಮಾನವಾಗಿ ಹೀರೋ ಬೈಕ್ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ ಸ್ಮಾರ್ಟ್ ವಾಚ್, ತೃತೀಯ ಇಯರ್ ಬಡ್ಸ್, ಚತುರ್ಥ ಬಹುಮಾನವಾಗಿ ನೆಕ್ ಬ್ಯಾಂಡ್ ನೀಡಲಾಗುವುದು. 5ನೇ ಬಹುಮಾನವಾಗಿ

5 ಮಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು. 2024 ಜನವರಿ 25 ರಂದು ಡ್ರಾ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಆಫಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ವನ್ ಪ್ಲಸ್, ನೋಕಿಯಾ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮೊಬೈಲ್ಗಳ ಸೇಲ್ಸ್ ಮತ್ತು ಸರ್ವೀಸ್ ನಡೆಸಿ ಜನಪ್ರಿಯವಾಗಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು ಮತ್ತು ಎಸ್ಸೆಸರೀಸ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಎಲ್ಲಾ ಮೊಬೈಲ್ಗಳ ತ್ವರಿತ ಸರ್ವೀಸ್ ಮತ್ತು ದುರಸ್ತಿ ಅತೀ ಕಡಿಮೆ ದರದಲ್ಲಿ ಮಾಡಿ ಕೊಡಲಾಗುತ್ತದೆ.
ಸ್ಮಾರ್ಟ್ ಫೋನ್ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಅತೀ ಕಡಿಮೆ ದಾಖಲೆ ಮತ್ತು ಸರಳ ರೀತಿಯಲ್ಲಿ ಸಾಲ ಮೇಳವೂ ಲಭ್ಯವಿದೆ. ಮೊಬೈಲ್ ಮಳಿಗೆ ಭಾನುವಾರವೂ ತೆರೆದಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9686348289
9449748289









