Featuredಗ್ರಾಮೀಣ ಶಾಲಾ ಆವರಣ ಗೋಡೆಯಲ್ಲಿ ಅರಳಿದ ಅಮರ ಸುಳ್ಯ ಕ್ರಾಂತಿಯ ಇತಿಹಾಸ..:ಅಮೈ ಮಡಿಯಾರು ಶಾಲೆಯ ಆವರಣ ಗೋಡೆಯಲ್ಲಿ ಚಾರಿತ್ರಿಕ ಉಬ್ಬು ಶಿಲ್ಪಗಳು. by ದಿ ಸುಳ್ಯ ಮಿರರ್ ಸುದ್ದಿಜಾಲ May 29, 2022 May 29, 2022 *ಗಂಗಾಧರ ಕಲ್ಲಪಳ್ಳಿ.ಸುಳ್ಯ:ಅಮರ ಸುಳ್ಯ ದಂಗೆಯ ರುವಾರಿ ಕೆದಂಬಾಡಿ ರಾಮಯ್ಯ ಗೌಡರ ಊರು ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯಲ್ಲಿ…