ಸುಳ್ಯ:ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೨೦೨೬ನೇ ವರುಷದ ಕ್ಯಾಲೆಂಡರ್ನ್ನು ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ
ಸಂಘದ ಉಪಾಧ್ಯಕ್ಷರಾದ ವಸಂತ ಕಿರಿಭಾಗ, ನಿರ್ದೆಶಕರುಗಳಾದ ಯಶೋಧ ರಾಮಚಂದ್ರ, ಮಾಧವ ಬಿ.ಟಿ, ಕಮಲಾಕ್ಷ ನಂಗಾರು, ಡಾ. ಮನೋಜ್ ಕುಮಾರ್, ದಿನೇಶ್ ಮಡ್ತಿಲ, ಭವಾನಿಶಂಕರ ಅಡ್ತಲೆ, ದಯಾನಂದ ಅಟ್ಲೂರು, ಪದ್ಮನಾಭ ಕಾನಾವುಜಾಲು, ಪ್ರಸನ್ನ ಕಲ್ಲಾಜೆ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕರುಣಾಕರ ಮತ್ತು ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.







