ಸುಳ್ಯ:ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸುರೇಶ ವಿ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಭಾಗ್ಯಜ್ಯೋತಿ ಕೆ. ಎಲ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈನರ್ ಡಿಗ್ರಿ ಸರ್ಟಿಫಿಕೇಷನ್ ಅಂಡ್
ಡಾ ಸುರೇಶ ವಿ ಹಾಗೂ ಡಾ. ಭಾಗ್ಯಜ್ಯೋತಿ ಕೆ. ಎಲ್
ಸ್ಕಿಲ್ ಎನ್ಹಾನ್ಸ್ಮೆಂಟ್ ಪ್ರೊಗ್ರಾಮ್ ಇದರ ಬೋರ್ಡ್ ಆಫ್ ಎಕ್ಸಾಮಿನರ್ಸ್ ಆಗಿ ನಾಮನಿರ್ದೇಶನಗೊಳಿಸಿ ವಿಟಿಯು ಬೆಳಗಾವಿ ಆದೇಶಿಸಿದೆ. ಇದಕ್ಕೆ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಉಜ್ವಲ್ ಯು ಜೆ ಹಾಗೂ ಎ ಒ ಎಲ್ ಇ ಕಮಿಟಿ ಬಿ , ಇದರ ಚೇರ್ಮನ್ ಡಾ ರೇಣುಕಾ ಪ್ರಸಾದ್ ಕೆ ವಿ ಹಾಗೂ ಕಾರ್ಯದರ್ಶಿ ಡಾ ಜ್ಯೋತಿ ಆರ್ ಪ್ರಸಾದ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ