ಸುಳ್ಯ: ಸುಳ್ಯ ಬಿಜೆಪಿ ಮಂಡಲ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.
ಮಹಿಳಾ ಮೋರ್ಚಾ, ಓಬಿಸಿ ಮೋರ್ಚಾ, ರೈತ ಮೋರ್ಚಾ,
ಎಸ್ಟಿ ಮೋರ್ಚಾ, ಯುವ ಮೋರ್ಚಾ, ಎಸ್ಸಿ.ಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಇಲ್ಲಿದೆ:
ಮಹಿಳಾ ಮೋರ್ಚಾ:
ಅಧ್ಯಕ್ಷರು:ಇಂದಿರಾ ಬಿ.ಕೆ.
ಪ್ರಕಾರ್ಯದರ್ಶಿಗಳು:
ಲೋಲಾಕ್ಷಿ ದಾಸನಕಜೆ
ಶಶಿಕಲಾ ಎ. ಮಗಲಡ್ಕ
ಓ.ಬಿ.ಸಿ. ಮೋರ್ಚಾ:
ಅಧ್ಯಕ್ಷರು
ಗಿರೀಶ ಆಚಾರ್ಯ ಐನೆಕಿದು
ಪ್ರಕಾರ್ಯದರ್ಶಿಗಳು
ಅಶೋಕ ಆಡ್ಕಾರು
ಸದಾನಂದ ಆಚಾರ್ಯ ಆಲಂಗಾರು.
ರೈತ ಮೋರ್ಚಾ:
ಅಧ್ಯಕ್ಷರು: ಚಂದ್ರಶೇಖರ ಶಾಸ್ತ್ರಿ ಪಂಜ:
ಪ್ರಕಾರ್ಯದರ್ಶಿಗಳು:
ಶ್ಯಾಮ ಪಾನತ್ತಿಲ
ಶಿವಪ್ರಸಾದ್ ಮೈಲೇರಿ
ಎಸ್.ಟಿ.ಮೋರ್ಚಾ:
ಅಧ್ಯಕ್ಷರು
ಗಂಗಾಧರ ಪೆರಿಯಡ್ಕ
ಪ್ರಕಾರ್ಯದರ್ಶಿಗಳು:
ಬಾಲಕೃಷ್ಣ ಉಜಿರಡ್ಕ
ಬಾಲಕೃಷ್ಣ ಆಲಂಗಪ್ಪ
ಯುವ ಮೋರ್ಚಾ
ಅಧ್ಯಕ್ಷರು:
ಶ್ರೀಕಾಂತ್ ಮಾವಿನಕಟ್ಟೆ
ಪ್ರಕಾರ್ಯದರ್ಶಿಗಳು:
ಪ್ರದೀಪ ಕೊಲ್ಲರಮೂಲೆ
ದಿವಾಕರ ಆರ್. ಕುಂಬಾರ
ಎಸ್ಸಿ ಮೋರ್ಚಾ:
ಅಧ್ಯಕ್ಷ: ವಿಜಯ ಆಲಡ್ಕ
ಪ್ರಧಾನ ಕಾರ್ಯದರ್ಶಿಗಳು:
ಜಗನ್ನಾಥ ಜಯನಗರ
ಕೊರಗಪ್ಪ ಎರಟಾಡಿ.







