ಸುಳ್ಯ: ಸುಳ್ಯ ತಾಲೂಕು ಆಸ್ಪತ್ರೆ ಸಾರ್ವಜನಿಕ ಆಸ್ಪತ್ರೆಯ ಅರೋಗ್ಯ ರಕ್ಷಾ ಸಮೀತಿ ಸಾಮಾನ್ಯ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಆಸ್ಪತ್ರೆಯ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಅರೋಗ್ಯ ರಕ್ಷಾ ಸಮೀತಿ ಸದಸ್ಯರಾದ ಶಹೀದ್ ಪಾರೆ, ರಾಧಾಕೃಷ್ಣ ಪಾರಿವಾರಕಾನ ಸುರೇಶ್ ಕಾಮತ್,ಚಂದ್ರನ್ ಕುಟೇಲ್, ಅಬ್ದುಲ್ ರಜಾಕ್, ಗಿರೀಶ್ ಪಡ್ಡಂಬೈಲ್, ಸಂಜೀವ ಬಡ್ಡೆಕಲ್ಲು, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.
ಕರುಣಾಕರ ಕೆ.ವಿ. ಉಪಸ್ಥಿತರಿದ್ದರು