ಅರಂತೋಡು: ಅರಂತೋಡಿನಲ್ಲಿ ದಿ. ಯು.ಡಿ. ಶೇಖರ್ ಅವರ ಸ್ಮರಣಾರ್ಥವಾಗಿ ನಿರ್ಮಾಣ ಮಾಡಿದ ನೂತನ ಪ್ರಯಾಣಿಕರ ತಂಗುದಾಣವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ. ಅರ್. ಗಂಗಾಧರ್ ಉದ್ಘಾಟನೆ ಉದ್ಘಾಟಿಸಿದರು. ಕೆ.ಆರ್.ಗಂಗಾಧರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರು ದಿ.ಯು. ಡಿ. ಶೇಖರ್ ರವರ ಬಗ್ಗೆ ಮಾತಾಡಿದಿದರು.ಕಾರ್ಯಕ್ರಮದಲ್ಲಿ
ದಿ.ಯು. ಡಿ. ಶೇಖರ್ ರವರ ಪತ್ನಿ ಉಪ್ಪಿನಂಗಡಿ ಗ್ರಾಮಪಂಚಾಯಿತಿ ಕಾರ್ಯದರ್ಶಿ, ಗೀತಾ ಶೇಖರ್, ಮಗ ಪ್ರಫುಲ್, ಸಹೋದರಿ ವರ್ದಿನಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು, ಸಹಕಾರಿ ಸಂಘ ಉಪಾಧ್ಯಕ್ಷ ದಯಾನಂದ ಕುರುಂಜಿ, ತೊಡಿಕಾನ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ದೇವಳದ ಮೆನೇಜರ್ ಆನಂದ ಕಲ್ಲಗದ್ದೆ, ಗೂನಡ್ಕ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ರಾಮಚಂದ್ರ ಕಲ್ಲಗದ್ದೆ, ಆರಂತೋಡು ಪಿ. ಯು. ಕಾಲೇಜುನ ಪ್ರಾಂಶುಪಾಲರಾದ ರಮೇಶ್, ಮುಖ್ಯ ಶಿಕ್ಷಕರಾದ ಸೀತಾರಾಮ್, ಆರಂತೋಡು ಭಜನಾ ಮಂದಿರದ ಅಧ್ಯಕ್ಷ ರಾದ ಪದ್ಮನಾಭ ಕುರುಂಜಿ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ,ತೆಕ್ಕಿಲ್ ಪ್ರತಿಷ್ಟನಾ ದ ಅಧ್ಯಕ್ಷ ಶ್ರೀ ಟಿ. ಎಂ. ಶಹಿದ್, ಕಾರ್ಯದರ್ಶಿ ಅಶ್ರಫ್ ಗುಂಡಿ, ತಾಲೂಕು ಪಂಚಾಯತ್

ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ,ಮಾಜಿ ಜಿ. ಪ. ಸದಸ್ಯ ಸತೀಶ್ ನಾಯ್ಕ,ಆರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ, ಹರಿಣಿ ದೇರಾಜೆ, ಮಾಲಿನಿ ವಿನೋದ್, ಪುಷ್ಪಧರ ಕೋಡಂಕೇರಿ, ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ವಿನೋದ್ ಉಳುವಾರ್, ನಿದೀಶ್ ಆರಂತೋಡು, ಸಂತೋಷ ಚಿಟ್ಟನೂರು, ಉಳುವಾರು ಕುಟುಂಬದ ನೂಜಿಕಲ್ಲಿನ ಹಿರಿಯರಾದ ಹೂವಯ್ಯ ಗೌಡ, ಮತ್ತು ಉಳುವಾರು ಕುಟುಂಬ ಸದಸ್ಯರು,ಪಾಪುಲರ್ ಎಜುಕೇಷನ್ ನ ನಿರ್ದೇಶಕರು ಗಳು,ಕಾಲೇಜುನ ಶಿಕ್ಷಕರ ವೃಂದ ದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಿದ್ದರು ಕಿಶೋರ್ ಕುಮಾರ್ ಉಳುವಾರ್ ಸ್ವಾಗತಿಸಿ, ಗೀತಾ ಶೇಖರ್ ವಂದಿಸಿದರು.









